Select Your Language

Notifications

webdunia
webdunia
webdunia
webdunia

ಕಲ್ಲು ಮೇಲಕ್ಕೆಸೆದರೆ ಕೆಳಗೆ ಬೀಳುತ್ತದೆ ಏಕೆ?

ಹಾಸ್ಯ
ಕಲ್ಲು ಮೇಲಕ್ಕೆಸೆದರೆ ಕೆಳಗೆ ಬೀಳುತ್ತದೆ ಏಕೆ? ಮೇಲೆ ಹಿಡಿದುಕೊಳ್ಳಲು ಯಾರೂ ಇಲ್ಲ ಅದಕ್ಕೆ.
 
ಹೊಸದಾಗಿ ಪ್ರೇಮ್‌ ಟಿ.ವಿ. ಅಂಥ ಒಂದು ಚಾನಲ್‌ ಬರುತ್ತದಂತೆ! ಹಾಗಾ, ಏನು ಕಾರ್ಯಕ್ರಮ!!! ಸಂಪೂರ್ಣವಾಗಿ ಸ್ವಾಮೀಜಿಗಳ ಬ್ಲೂ ಫಿಲಿಮ್‌ ಮಾತ್ರವೇ!!!
 
ಈ ಬಾರಿ ರಜೆಗೆ ಊಟಿಗೆ ಹೋಗೋಣ ಅಂಥ ಇದ್ದೇನೆ! ಬೇಡಾ ಸಾರ್‌! ಕಣ್ಣೆಲ್ಲಾ ತುಂಬಾ ಉರಿಯುತ್ತೆ, ಹೋಗಬೇಡಿ! ಏನು? ಕಣ್ಣು ಏಕೆ ಉರಿಯುತ್ತದೆ? ಊಟಿ ತುಂಬಾ ಬಿಸಿ ಬಿಸಿ ಬ್ಯೂಟಿಗಳ ಏರಿಯಾ ಸಾರ್‌!!!

Share this Story:

Follow Webdunia kannada