Publish Date: Thu, 20 Nov 2014 (16:18 IST)
Updated Date: Thu, 20 Nov 2014 (16:20 IST)
`ಟೈಲರ್: ಸಾರ್! ನಿಮ್ಮ ಸೊಂಟದ ಅಳತೆ 38, 42 ಇಡಲು ಏಕೆ ಹೇಳುತ್ತೀರಿ?
ಕಸ್ಟಮರ್: ಏನಯ್ಯಾ, ಒಳಗೆ ಬೆಲ್ಟ್ ಬಾಂಬ್ ಇಟ್ಟುಕೊಳ್ಳಲು ಸ್ಥಳ ಬೇಡವಾ?!!!`
ಕಣ್ಣು ದಾನ ಮಾಡುವವರಲ್ಲಿಯೇ ಇವರ ರೀತಿ ಒಬ್ಬ ತ್ಯಾಗಿಯನ್ನು ನೀವು ನೋಡಿರುವುದಿಲ್ಲ! ಏಕೆ! ಸಂತಾನಂ ಎಂಬ ಅವರ ಹೆಸರನ್ನು ಕಣ್‌ದಾನಂ ಎಂದು ಬದಲಿಸಿಕೊಂಡರಂತೆ!!!
ಮರಣ ಹೊಂದಿದ ನಂತರ ಮೇಲೆ ಹೋದ ಮರ್ಲಿನ್ ಮನ್ರೋವನ್ನು ಸೈಂಟ್ ಪೀಟರ್ ಸ್ವಾಗತಿಸಿ ಹೇಳಿದರು. ನೀನು ಲಕ್ಷಗಟ್ಟಲೆ ಜನರಿಗೆ ಸಂತೋಷ ನೀಡಿದ್ದೀಯ ಅವರ ಯೋಚನೆಗಳನ್ನು ಮರೆಯುವಂತೆ ಮಾಡಿದ್ದೀಯ! ಹಾಗಾಗಿ ಸ್ವರ್ಗಕ್ಕೆ ತೆರಳಲು ಅರ್ಹಳಾಗಿರುವೆ. ಆದರೆ ಅಲ್ಲಿಗೆ ತೆರಳಲು ಉರಿಯುವ ನದಿಯ ಮೇಲೆ ಇರುವ ಒಂದು ಸೇತುವೆ ದಾಟಬೇಕು. ನಿನ್ನ ಹಿಂದೆಯೇ ನಾನು ಬಂದು ನಿನ್ನನ್ನು ಸ್ವರ್ಗದಲ್ಲಿ ಸೇರಿಸುತ್ತೇನೆ. ಆದರೆ ನದಿಯನ್ನು ದಾಟುವಾಗ ಏನಾದರೂ ಮನಸ್ಸಿನಲ್ಲಿ ತಪ್ಪಾದ ಭಾವನೆ ಕಂಡುಬಂದರೆ ನೀನು ಉರಿಯುವ ನದಿಯಲ್ಲಿ ಬಿದ್ದುಹೋಗುತ್ತೀಯ, ಜಾಗ್ರತೆ! ಇದಕ್ಕೆ ಒಪ್ಪಿಕೊಂಡರೆ ನೀನು ಮುಂದೆ ಹೋಗು! ಅದಕ್ಕೆ ಒಪ್ಪಿಕೊಂಡು ಸೇತುವೆಯನ್ನು ಮರ್ಲಿನ್ ಮನ್ರೋ ನಡೆದಳು. ಆದರೆ ಹಿಂದೆ ನಡೆದ ಸೆಂಟ್ ಪೀಟರ್ ಕೆಳಗೆ ಬಿದ್ದರು.