Select Your Language

Notifications

webdunia
webdunia
webdunia
webdunia

ಅನೌನ್ಸ್‌

ಹಾಸ್ಯ
ಏನ್ರಿ ಸಾರ್‌? ಮಗು ಜನರ ಮಧ್ಯೆ ಅರ್ಧ ಗಂಟೆಯಿಂದ ಕಾಣಿಸುತ್ತಿಲ್ಲ ಅನ್ನುತ್ತಾ ಇದ್ದೀರಿ, ಮೈಕ್‌ನಲ್ಲಿ ಅನೌನ್ಸ್‌ ಮಾಡಿ ಹೇಳಬಹುದಲ್ಲ. ಅನೌನ್ಸ್‌ ಮಾಡೋದಿಕ್ಕೆ ಹೊರಟೆ! ಅಲ್ಲಿ ಒಂದು ಗಂಟೆಯಿಂದ ಮೈಕೇ ಕಾಣೆಯಾಗಿದೆಯಂತೆ?
 
`ನನ್ನ ಟಿಫನ್‌ ಕ್ಯಾರಿಯರ್‌ ಕಳೆದುಹೋಗದೆ ಇರಲು ಒಂದು ದಾರಿ ಕಂಡುಹಿಡಿದಿದ್ದೀನಿ.
ಹೇಗೆ?
ಅದೇ ಬಸ್‌ ಸ್ಯಾಂಡಲ್ಲಿ ಎಲ್ಲಾ ಕಡೇನೂ ````ವರೀಡ್‌ ಎಬೌಟ್‌ ಯುವರ್‌ ಕೆರಿಯರ್‌'' ಅಂಥ ಪೋಸ್ಟರ್‌ ಅಂಟಿಸಿ ಫೋನ್‌ ನಂಬರ್‌ ಕೊಟ್ಟಿದ್ದಾರಲ್ಲಾ.`
 
`ಒಬ್ಬರು ದಿನಸೀ ಅಂಗಡಿಯಲ್ಲಿ: ಏನಪ್ಪಾ ಈ ಮೆಣಸಿನಕಾಯಿ ಹೇಗೆ... ಚೆನ್ನಾಗಿರುತ್ತಾ?
ಅಂಗಡಿಯವನು: ಬೇಕಾದರೆ ತಿಂದು ನೋಡಿ ಸಾರ್‌. . .`

Share this Story:

Follow Webdunia kannada