`
ಸ್ನೇಹಿತ 1: ಸರಿ, ಮದುವೆಯಾದ ಮೊದಲ ವರ್ಷ ನೀನು ಹೇಳುವುದನ್ನು ನಿನ್ನ ಹೆಂಡತಿ ಕೇಳುತ್ತಿದ್ದಳಾ.
ಸ್ನೇಹಿತ 2: ಎರಡನೇ ವರ್ಷ ಅವಳು ಮಾತನ್ನು ನಾನು ಕೇಳುತ್ತಿದ್ದೇನೆ.
ಸ್ನೇಹಿತ 1: ಈಗ ಏನಾಗಿದೆ?
ಸ್ನೇಹಿತ 2: ಈಗ ನಮ್ಮಿಬ್ಬರ ಮಾತನ್ನೂ ಕೋರ್ಟ್ ಕೇಳುತ್ತಿದೆ.`
`ಅಪ್ಪಾ ಕತ್ತಲಲ್ಲಿ ನೀವು ಬರೆಯುತ್ತೀರಾ?
ಓ! ಬರೆಯುತ್ತೇನೆ..
ಅಪ್ಪಾ ಇದರಲ್ಲಿ ನಿಮ್ಮ ಹೆಸರನ್ನು ಬರೆಯಿರಿ ನೋಡೋಣ.
ಎಲ್ಲಿ ತೋರಿಸು ಯಾವುದರಲ್ಲಿ ಬರೆದಿದ್ದೇನೆ ಅಂಥ?
ಯೋಚನೆ ಮಾಡಬೇಡಿ ನನ್ನ ಪ್ರೋಗ್ರೆಸ್ ರಿಪೋರ್ಟ್‌ನಲ್ಲೇ ಬರೆದಿದ್ದೀರಿ.`
`ಅವರು - ಕುದುರೆ ರೇಸ್‌ನಲ್ಲಿ ಹಣ ವ್ಯಯಿಸಿ ಆಸ್ತಿ ಕಳೆದುಕೊಂಡಿದ್ದಾರೆ.
ಏಕೆ ಒಂದೂ ಗೆಲ್ಲಲಿಲ್ಲವೆ?
ಇವರು ಹಣ ಕಟ್ಟುವ ಕುದುರೆ ````ಕಮಾನ್ ಕಮಾನ್'' ಅನ್ನುತ್ತಿದ್ದಂತೆಯೇ, ಅದು ಇವರ ಹತ್ತಿರ ಬಂದು ನಿಂತುಕೊಳ್ಳುತ್ತಿತ್ತಂತೆ.`