Select Your Language

Notifications

webdunia
webdunia
webdunia
webdunia

ಖಾಲಿ ಪೇಪರ್‌

ಖಾಲಿ ಪೇಪರ್‌
ಚೆನ್ನೈ , ಗುರುವಾರ, 20 ನವೆಂಬರ್ 2014 (15:48 IST)
` ಯಾಕ್ರಿ ಸಾರ್‌ ಖಾಲಿ ಪೇಪರ್‌ ಅನ್ನು ಜೆರಾಕ್ಸ್‌ ಹಾಕುತ್ತಿದ್ದೀರ?
ಒಂದು ಪೇಪರ್‌ ಬೆಲೆ ಐವತ್ತು ಪೈಸೆ, ಆದರೆ ಜೆರಾಕ್ಸ್‌ ಒಂದು ಕಾಪಿ 30 ಪೈಸೆ ಅಲ್ವ!`
`ಅಷ್ಟು ದೊಡ್ಡ ವಾಹನದಲ್ಲಿ ಏಟು ಬಿದ್ದಾಗ ಹೇಗೆ ಸಾರ್‌ ನೀವು ಕಿರುಚದೆ ಇದ್ದಿರಿ?
ಅದು ````ಮೊಬೈಲ್‌ ಲೈಬ್ರರಿ'' ವಾಹನ... ಶಬ್ದ ಮಾಡಿದರೆ ಅಪರಾಧ ವಿಧಿಸುತ್ತಾರೆ.`
 
`ಏನ್ರಿ ಸಾರ್‌, ಕಾಶ್ಮೀರದಲ್ಲಿ ನೆನ್ನೆ ಮಧ್ಯಾಹ್ನ 3 ರಿಂದ 3.15 ಗಂಟೆವರೆಗೆ ಯಾವುದೇ ಹಿಂಸಾಕೃತ್ಯ ನಡೆಯಲಿಲ್ಲ ನೋಡಿದಿರಾ?
ಅದು ಟೀ ಟೈಮ್‌ ಇರುತ್ತದೆ. ಅದಕ್ಕೆ!`
 
`ನೀನು ಪ್ರೀತಿಸೋ ವಿಷಯವನ್ನು ಯಾಕೆ ಮನೆಯಲ್ಲಿ ಹೇಳಿದೆ?
ತುಂಬಾ ದಿನಗಳಿಂದ ಪ್ರೀತಿಸಿ ಬೇಜಾರಾಗಿತ್ತು, ಮನೆಯಲ್ಲಿ ಹೇಳಿದರೆ ಅವರೇ ಬೇರೆ ಮಾಡುತ್ತಾರೆ ಅಂತಾ ಹೇಳಿದೆ!`

Share this Story:

Follow Webdunia kannada