Daily Horoscope

Select Your Language

Notifications

webdunia
webdunia
webdunia
webdunia

ಇಂಟರ್‌ವ್ಯೂ

ಹಾಸ್ಯ
ಇಂಟರ್‌ವ್ಯೂ ಮಾಡಿದವರ ಹತ್ತಿರ ನೀನು ಏನು ಕೇಳಿದೆ, ನಿನ್ನನ್ನು ಅಷ್ಟು ಬೈಯ್ಯುತ್ತಿದ್ದಾರೆ?
ಅವರೇ ಯಜಮಾನರು ಎಂದು ಗೊತ್ತಿಲ್ಲದೆ, ನೀವು ಯಾವಗ ಸಾರ್‌ ರಿಟೈರ್‌ ಆಗುತ್ತೀರಿ ಎಂದು ಕೇಳಿದೆ.`
 
`ಅವನು ಯಾರು, ಚಿತ್ತ ಭ್ರಮೆ ಹಿಡಿದಿರೋ ರೀತಿ ಇದ್ದಾನೆ?
ಓ, ಅವನು ಒಬ್ಬ ಜೋಕ್‌ ಬರೆಯುವವನು ಸಾರ್‌!`
 
`ಅವನೊಬ್ಬ ಸರಿಯಾದ ಇಂಟರ್ನೆಟ್‌ ಹುಚ್ಚ! 
ಹೇಗೆ ಹೇಳುತ್ತೀಯ?
ಏನು ಓದಿದ್ದೀಯ ಅಂಥ ಕೇಳಿದರೆ, ````ಬಿ ಡಾಟ್‌ ಕಾಮ್‌'' ಅಂಥ ಹೇಳುತ್ತಾನೆ.`
`ಯಾಕೊ, ಇದು ಫೈನಲ್‌ ಇಯರ್‌, ಇದರಲ್ಲಿ 3 ಪೇಪರ್‌ ಫೆಯಿಲ್‌ ಅಂದರೆ, ಮನೆಯಲ್ಲಿ ಏನು ಹೇಳುತ್ತೀಯಾ?
ನಾನು ಈಗಾಗಲೇ ನಮ್ಮ ಅಪ್ಪ ಹತ್ತಿರ ಡಿಗ್ರಿ ಅಂದ್ರೆ 5 ವರ್ಷ ಕೋರ್ಸ್‌ ಅಂತ ಹೇಳಿದ್ದೀನಿ!`

Share this Story:

Follow Webdunia kannada