Select Your Language

Notifications

webdunia
webdunia
webdunia
webdunia

ನಾಯಿ ಕಾಣೆಯಾಗಿದೆ

ಹಾಸ್ಯ
ನನ್ನ ನಾಯಿ ಕಾಣೆಯಾಗಿ 15 ದಿನಗಳಾಯಿತು. ಎಲ್ಲಾ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದೆ. ಪ್ರಯೋಜನವೇ ಇಲ್ಲದೆ ಆಗಿದೆ!
ಇಂಟರ್ನೆಟ್‌ನಲ್ಲಿ ಜಾಹೀರಾತು ನೀಡಿದೆಯಾ?
ಮುಟ್ಟಾಳನ ರೀತಿ ಮಾತಾಡಬೇಡ... ನನ್ನ ನಾಯಿಗೆ ಇಂಟರ್ನೆಟ್‌ ಎಲ್ಲಾ ಓದೋದಕ್ಕೆ ಬರೋದಿಲ್ಲ!`
 
`ಆ ಔಷಧಿ ಅಂಗಡಿಯವರಿಗೂ, ಆ ಮುದುಕರಿಗೂ ಏನು ಜಗಳ?
ಏನಿಲ್ಲ ````ಎಕ್ಸ್‌ಪೈರಿ ಡೇಟ್‌'' ಅಂಥ ಇರೋದನ್ನ ಅವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರಂತೆ್‌`
 
`ಮೇನೇಜರ್‌ ಅವರು ಲಾಜಿಕ್‌ನಲ್ಲಿ ತುಂಬಾ ಕಿಲಾಡಿಯಾಗಿರಬಹುದು. ಆದರೆ ಇದು... ತುಂಬಾ ಅತಿ!
ಏಕೆ? ಏನಾಯಿತು?
ಒಬ್ಬ ಹೆಣ್ಣು 10 ತಿಂಗಳಲ್ಲಿ ಒಂದು ಮಗುವನ್ನು ಹೆರಬಹುದೆಂದರೆ, 10 ಹೆಂಸರು ಸೇರಿ ಒಂದೇ ತಿಂಗಳಲ್ಲಿ ಒಂದು ಮಗುವನ್ನು ಹೆರಲು ಏಕೆ ಸಾಧ್ಯವಿಲ್ಲ ಎಂದು ಕೇಳುತ್ತಾರೆ.`

Share this Story:

Follow Webdunia kannada