Publish Date: Thu, 20 Nov 2014 (15:41 IST)
Updated Date: Thu, 20 Nov 2014 (15:43 IST)
ನೀವು ದೊಡ್ಡ ಮಾರ್ಬಲ್ ಕಂಪನಿ ಇಟ್ಟಿರಬಹುದು... ಅದಕ್ಕೆ ಬರ್ತಡೇ ಕೇಕ್‌ನ ಮಾರ್ಬಲ್‌ನಲ್ಲಿ ಮಾಡಿ ತೆಗೆದುಕೊಂಡುಬಂದರೆ ಹೇಗೆ ತಿನ್ನುವುದು ಹೇಳಿ?
ಅದೋ ಅವರು ಕವಿತೆ ಹೇಳುವುದಕ್ಕೆ ಪ್ರಾರಂಭಿಸಿದರೆ ಎಲ್ಲರ ಕೈಗಳೂ ನೋವಲು ಪ್ರಾರಂಭಿಸುತ್ತವೆ. ಏಕೆ ಹಾಗೆ, ಚಪ್ಪಾಳೆ ತಟ್ಟುವುದರಿಂದನಾ? ಚಿ... ಚೀ... ಕಿವಿಗಳನ್ನು ಎಷ್ಟು ಹೊತ್ತು ತಾನೇ ಮುಚ್ಚಿಕೊಂಡೇ ಇರಲು ಸಾಧ್ಯ?
ನನ್ನ ಈ ಹಾಳಾದ ಮರೆವಿನಿಂದ ಈ ಪರೀಕ್ಷೆಯಲ್ಲಿ ಫೇಲಾದೆ. ಇದಕ್ಕೆನೇ ಚೆನ್ನಾಗಿ ಓದಲು ಹೇಳಿದೆ. ನಾನು ಅದನ್ನು ಹೇಳುತ್ತಿಲ್ಲ, ಕೈಯಲ್ಲಿ ಬಿಟ್ ಇಟ್ಟುಕೊಂಡಿದ್ದರೂ ಕಾಪಿ ಹೊಡೆಯಲು ಮರೆತುಹೋದೆ.
`ಅಷ್ಟು ಸುಂದರವಾಗಿ ಕಳ್ಳ ನೋಟನ್ನು ಮುದ್ರಿಸಿಯೂ ಹೇಗೆ ಸಿಕ್ಕಿಹಾಕಿಕೊಂಡರು?
ರೂಢಿಯಂತೆ ಎಲ್ಲರ ಹತ್ತಿರವೂ ````ಪ್ರೂಫ್'' ಸರಿಯಾಗಿದೆಯಾ ಅಂಥ ಕೇಳಿದರಂತೆ.`
WD
Publish Date: Thu, 20 Nov 2014 (15:41 IST)
Updated Date: Thu, 20 Nov 2014 (15:43 IST)