ಕೊನೆಯ ಕೋಚ್ನಲ್ಲಿ ಕುಳಿತುಕೊಂಡರೇ ಇದೇ ಕಷ್ಟ. ಟೀ, ಕಾಫಿ ಯಾರೂ ಈ ಪಕ್ಕವೇ ಬರೋದಿಲ್ಲ ಅಂತಾರೆ, ದೂರು ಕೊಡಬೇಕೆ.
ಏನು ದೂರು ಕೊಡುತ್ತೀರಿ?
ಕೊನೆಯಲ್ಲಿರುವ ಕೋಚ್ ಅನ್ನು ತೆಗೆದು ಮಧ್ಯದಲ್ಲಿ ಹಾಕಿ ಅಂಥಾ ಹೇಳಬೇಕು.`
`ಸಾರ್ ನೀವು ಫ್ಯಾಮಿಲಿ ಪಿಟ್ಜಾ ಕೇಳಬಹುದು. ಅದಕ್ಕೆ ಅಂಥಾ ಹೀಗಾ ಕೇಳೋದು, ಅದೆಲ್ಲಾ ಬರೋದಿಲ್ಲ.
ನನ್ನ ಫ್ಯಾಮಿಲಿ ದೊಡ್ಡದು ಅದಕ್ಕೆ . . .
ಅದಕ್ಕೆ ಅಂಥ ಒಂದು ಎಕರೆ ಪಿಟ್ಜಾ ಕೇಳಿದರೆ, ಎನ್ರಿ ಅಣಗಿಸುತ್ತೀರಾ?`