Select Your Language

Notifications

webdunia
webdunia
webdunia
webdunia

ಏಟಿಎಂ ಪಾಸ್ವರ್ಡ್

ಏಟಿಎಂ ಪಾಸ್ವರ್ಡ್
ಚೆನ್ನೈ , ಗುರುವಾರ, 20 ನವೆಂಬರ್ 2014 (15:04 IST)
1ಸಂತೋಷ ಮತ್ತು ದುಃಖ ಎರಡೂ ಒಟ್ಟಿಗೆ ಯಾವಾಗ ಆಗುತ್ತದೆ?
 
ಕಾರಿನ ಸಮೇತ ಅತ್ತೆ ಗುಡ್ಡದಿಂದ ಕೆಳಗೆ ಬೀಳುವಾಗ.
2
ಸಂತಾ: ಏಟಿಎಂ ಸೆಂಟರ್ ಒಳಗೆ ನಾ ನಿನ್ನ ಪಾಸ್ವರ್ಡ್ ಕದ್ದು ನೋಡಿದೆ.
ಬಂತಾ: ಏನು ಹೇಳು ನೋಡೋಣ...?
ಸಂತಾ: ಅದು ಬರೀ 4 ಚುಕ್ಕೆ(****).
 
ಸಂತಾ: ಪೆದ್ದಾ...ತಪ್ಪು, ಅದನ್ನು ನೀನು ಸರಿಯಾಗಿ ನೋಡಿಲ್ಲ, ನನ್ನ ಪಾಸ್ವರ್ಡ್ ಸಂಖ್ಯೆ 1375 ಅಂತಾ ನಿನಗೆ ಗೊತ್ತಾಗಿಲ್ಲ ಅಲ್ವಾ?
 
3
ಹೆಂಡತಿ ಸಿಟ್ಟಿನಲ್ಲಿ: ನಿನ್ನನ್ನು ಮದುವೆಯಾಗುವಾಗ ನಾನು ಮೂರ್ಖಳಾಗಿದ್ದೆ
 
ಗಂಡ: ಏನು ಮಾಡೋದು, ನಿನ್ನ ಪ್ರೀತಿಯಲ್ಲಿ ಕುರುಡನಾಗಿದ್ದ ನನಗೆ ಅದು ತಿಳಯಲೇ ಇಲ್ಲ.
4
ಡೆಂಟಿಸ್ಟ್: ಮಗು, ಹುಳುಕಾಗಿರುವ ನಿನ್ನ ಹಲ್ಲನ್ನು ಯಾವುದರಿಂದ ತುಂಬಿಸಲಿ?
 
ಗುಂಡ: ಚಾಕೊಲೇಟ್‌ನಿಂದ ತುಂಬಿಸಿ ಡಾಕ್ಟರ್.
 

Share this Story:

Follow Webdunia kannada