1
ಬಂತಾ: ಬೇರೆಯವರು ಮಾಡೋದಕ್ಕೆ ಸಾಧ್ಯವಿಲ್ಲದ್ದನ್ನು ನೀನು ಏನಾದರೂ ಮಾಡಬಲ್ಲೆಯಾ?
ಸಂತಾ: ಖಂಡಿತವಾಗಿ, ನನ್ನ ಕೈಬರಹವನ್ನು ನಾನು ಓದಬಲ್ಲೆ.
2
ಸಾಮಾನ್ಯ
ಹಣ ಉಳಿತಾಯದ ಐಡಿಯಾಗೆ 500 ರೂ ಬಹುಮಾನದ ಘೋಷಣೆಯಾಗಿತ್ತು. ಸರ್ದಾರ್ಜಿ ಬಹುಮಾನ ಗಳಿಸಿದ. ಅವನ ಗೆಳೆಯನಿಗೆ ಆಶ್ಚರ್ಯ..."ಏನದು? ಅಂತಹ ಐಡಿಯಾ!" ಎಂದು ಕೇಳಿದ ಗೆಳೆಯನಿಗೆ , ಸರ್ದಾರ್ಜಿ ಹೇಳಿದ "ಏನಿಲ್ಲ , ಬಹುಮಾನದ ಮೊತ್ತವನ್ನು 250 ರೂ.ಗೆ ಇಳಿಸುವಂತೆ ಸಲಹೆ ನೀಡಿದೆನಷ್ಟೆ."
3
ಗಂಡ: ಇಂದು ರಾತ್ರಿ ನೀನು ಅತ್ಯಂತ ಸಂತೋಷವಾಗಿರುವಂತೆ ಮಾಡುತ್ತೇನೆ.
ಹೆಂಡತಿ: ಹಾಗಾದರೆ ನೀವು ಇಂದು ರಾತ್ರಿ ನನ್ನೊಂದಿಗೆ ಇರುವುದಿಲ್ಲವೆ?
4
ಮಕ್ಕಳು
ಟೀಚೆರ್: ಕಿಟ್ಟೂ, ರಾಜಾರಾಮ ಮೋಹನರಾಯರು ಯಾರು?
ಕಿಟ್ಟು: ಅವರು ನಾಲ್ಕು ಜನಾನೂ ಒಳ್ಳೆ ಸ್ನೇಹಿತರಂತೆ ಟೀಚೆರ್...