ಹುಡುಗ : ನೀವೂ ನೋಡಲಿಕ್ಕೆ ನನ್ನ ಹೆಂಡತಿ ಹಾಗೆ ಇದ್ದೀರಿ,
ಹುಡುಗಿ : ಎಕ್ಸ್‌ಕ್ಯೂಸ್ ಮೀ,..... ಅಂದ ಹಾಗೆ ನಿಮ್ಮ ಹೆಂಡತಿಯಾ ಹೆಸರೇನು?
ಹುಡುಗ : ಇಲ್ಲಿಯವರೆಗೆ ನನಗೆ ಮದುವೆ ಆಗಲಿಲ್ಲಾ,
Moral : Express Your Ideas Smartly..!!!
***
ಈಗ ನೀನು ಏನು ಮಾಡುತಿರುವೆ ಅಂತ ನಾನು ಉಹಿಸ ಬಲ್ಲೆ,
ನೀನು ಬುಕ್ ಓದುತೀರುವೆ ಅಲ್ಲವಾ?
ನೋ
ಹಾಗಾದರೆ ನೀನೀಗ ಹಾಡು ಕೇಳುತೀರುವೆ?
ನೋ,
ಹಾಗಾದರೆ ನೀನೀಗ ಟೀವಿ ನೋಡುತಿರುವೆ?
ನೋ
ಹಾಗಾದರೆ ನೀನೀಗ ನನ್ನನ್ನು ಬಹಳ ಮಿಸ್ ಮಾಡತಾ ಇದ್ದೀಯಾ ಮತ್ತು ನನ್ನ sms ಓದುತ್ತ ಇದ್ದೀಯಾ, ಮತ್ತೆ ಈಗ ನಗೆಯಾಡುತ ಇದ್ದೀಯಾ.
***
ನನ್ನೀ ಮೆಸೇಜ್ ನಲ್ಲಿ ಕಸ್ತೂರಿ ಪರಿಮಳ ವಿದೆ ಬೇಕಾದರೆ ಮೂಸಿ ನೋಡಿ
ಏನು? ಬರತಾ ಇಲ್ವಾ?
ಮತ್ತೆ ಟ್ರೈ ಮಾಡಿ
ಇನ್ನೊಮ್ಮೆ ಟ್ರೈ ಮಾಡಿ,
ಬರತಾ ಇಲ್ವಾ?
ಆ ಗಾದೆ ಮಾತು ನಿಜ ಕತ್ತೆಗೇನು ಗೊತ್ಹಿದೆ ಕಸ್ತೂರಿ ಪರಿಮಳ. !!!