ಗಂಡ: ಪ್ರಿಯೆ, ನೀನು ಚುಂಬಿಸಿದ ಪ್ರಪ್ರಥಮ ಹುಡುಗ ನಾನು ತಾನೆ? ಹೆಂಡತಿ: ಹೌದು. ಆದರೆ ಈ ಅರ್ಥವಿಲ್ಲದ ಪ್ರಶ್ನೆಯನ್ನೇ ಎಲ್ಲಾ ಹುಡುಗರೂ ಕೇಳುತ್ತಿದ್ದರು, ನನಗೂ ಅದೇ ಉತ್ತರ ಹೇಳಿ ಹೇಳಿ ಸಾಕಾಗಿದೆ.