ಸಂತಾ: ನನ್ನ ಹೆಂಡತಿ ಪಕ್ಕದ ಮನೆ ರಾಮನೊಂದಿಗೆ ಸಿನಿಮಾಕೆ ಹೋದದ್ದು ನಿನಗೆ ಗೊತ್ತೋ? ಬಂತಾ: ಇಲ್ಲ, ಈ ವರೆಗೆ ಗೊತ್ತಿರಲಿಲ್ಲ. ಸಂತಾ:ಸಧ್ಯ, ನಿನಗೆ ಗೊತ್ತಿಲ್ವಲ್ಲ, ಅಷ್ಟು ಸಾಕು.