ರೈಫಲ್ ಗುರಿ ತರಬೇತಿಯಲ್ಲಿ ಸಂಪೂರ್ಣ ವಿಫಲನಾದ ಸೈನಿಕ ಹೇಳಿದ ನಾನು ಶೂಟ್ ಮಾಡಿಕೊಂಡು ಸಾಯುತ್ತೇನೆ, ದಯವಿಟ್ಟು ನನ್ನನ್ನು ತಡೆಯಬೇಡಿ. ಅದಕ್ಕೆ ಕರ್ನಲ್ ಹೇಳಿದ ಸ್ವಲ್ಪ ಜಾಸ್ತಿ ಬುಲೆಟ್ ಇಟ್ಟುಕೊಂಡಿರು, ಒಂದು ಗುರಿ ತಪ್ಪಿದರೆ ಇನ್ನೊಂದು ಕೆಲಸಕ್ಕೆ ಬಂದೀತು.