Article Jokes In Kannada 70 %e0%b2%95%e0%b2%bf%e0%b2%b2%e0%b3%8b 110011300061_1.htm

Select Your Language

Notifications

webdunia
webdunia
webdunia
webdunia

70 ಕಿಲೋ!

ಹಾಸ್ಯ
ಒಂದು ಸಲ ಗುಂಡ ರೈಲ್ವೇ ನಿಲ್ದಾಣದಿಂದ ಹೊರಬರುವಾಗ, ಅಲ್ಲಿರುವ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿ, wait please ಎಂದ.
ಇದನ್ನು ಕೇಳಿದ ಕೂಡಲೇ ಗುಂಡ ‘ 70 ಕಿಲೋ’ ಎಂದು ಉತ್ತರಿಸಿ ಜಾಗ ಖಾಲಿ ಮಾಡಲು ಮುಂದಾದ.

Share this Story:

Follow Webdunia kannada