Select Your Language

Notifications

webdunia
webdunia
webdunia
webdunia

34 ಹಲ್ಲುಗಳು

34 ಹಲ್ಲುಗಳು
ಇಬ್ಬರ ನಡುವೆ ಜೋರು ಗಲಾಟೆ ನಡೀತಿತ್ತು. ಆ ಹೊತ್ತಿಗೆ ಅಲ್ಲಿಗೆ ಗುಂಡ ಕೂಡ ಹೋಗಿದ್ದ.

ಒಬ್ಬಾತ: ನಿನ್ನ 34 ಹಲ್ಲುಗಳನ್ನೂ ಉದುರಿಸಿ ಬಿಡ್ತೇನೆ ನೋಡು...

ಗುಂಡ: ಹಲ್ಲಿರುವುದು 32 ಮಾರಾಯ.

ಒಬ್ಬಾತ: ನೀನು ಮಧ್ಯದಲ್ಲಿ ಬಾಯಿ ಹಾಕ್ತಿಯಂತ ಗೊತ್ತಿತ್ತು.. ಅದರಲ್ಲಿ ನಿಂದೂ ಎರಡು ಹಲ್ಲು ಸೇರಿಸಿದ್ದೇನೆ...!

Share this Story:

Follow Webdunia kannada