Article Jokes In Kannada 20 %e0%b2%b2%e0%b2%95%e0%b3%8d%e0%b2%b7 %e0%b2%b0%e0%b3%82%e0%b2%aa%e0%b2%be%e0%b2%af%e0%b2%bf 108120100014_1.htm

Select Your Language

Notifications

webdunia
webdunia
webdunia
webdunia

20 ಲಕ್ಷ ರೂಪಾಯಿ

ಲಾಟರಿ ಟಿಕೇಟ್
WDWD
ಲಾಟರಿ ಟಿಕೇಟ್ ಕೊಳ್ಳುವ ಅಭ್ಯಾಸವನ್ನು ಹೊಂದಿದ್ದ ಸಂತಾನಿಗೆ ಒಮ್ಮೆ 20 ಲಕ್ಷ ರೂಪಾಯಿ ಲಾಟರಿ ಹೊಡೆಯಿತು.

ಸಂತಾನಿಗೆ ಟಿಕೆಟ್ ಮಾರಿದ್ದ ಡೀಲರು ತೆರಿಗೆಯನ್ನೆಲ್ಲಾ ಕಳೆದು ಹನ್ನೊಂದು ಲಕ್ಷವನ್ನು ಸಂತಾನಿಗೆ ನೀಡಿದರು.

ತನಗೆ ಪೂರ್ತಿ 20 ಲಕ್ಷ ನೀಡಲಿಲ್ಲವೆಂದು ಸಂತಾನಿಗೆ ಸಿಟ್ಟೋ ಸಿಟ್ಟು.

ಕುಪಿತಗೊಂಡ ಸಂತಾ, ನನಗೆ ಮರ್ಯಾದೆಯಲ್ಲಿ 20 ಲಕ್ಷ ಕೊಡಿ ಅದಾಗದಿದ್ದಲ್ಲಿ ನನ್ನ ಟಿಕೆಟ್ಟಿನ 20 ರೂಪಾಯಿಯನ್ನು ಹಿಂದಕ್ಕೆ ಕೊಟ್ಟುಬಿಡಿ ಎಂದ.

Share this Story:

Follow Webdunia kannada