Select Your Language

Notifications

webdunia
webdunia
webdunia
webdunia

ಹತ್ತಿಯ ಬಟ್ಟೆ

ಹತ್ತಿಯ ಬಟ್ಟೆ
ಸಂತಾ ಒಮ್ಮೆ ಅಂಗಡಿಗೆ ಹೋಗಿ ಹತ್ತಿಯ ಬಟ್ಟೆಯನ್ನು ತೆಗೆದು

ಸಂತಾ: ಈ ಬಟ್ಟೆ ನೂರಕ್ಕೆ ನೂರು ಹತ್ತಿಯದ್ದಾ?

ವ್ಯಾಪಾರಿ: ಇಲ್ಲ ಸರ್, ಅದರ ಗುಂಡಿಗಳು ಮಾತ್ರ ಪ್ಲಾಸ್ಟಿಕ್‌ನದ್ದು.

Share this Story:

Follow Webdunia kannada