ಉದ್ಯಾನದಲ್ಲಿ ಒಬ್ಬ ಮಧ್ಯ ವಯಸ್ಕ ಕೂತು ಅಳುತ್ತಿದ್ದ. ಅಲ್ಲಿಗೆ ಬಂದ ಒಬ್ಬ ಯುವಕ, 'ಏನು ಸಾರ್, ನಿಮಗೆ ಏನಾದರೂ ತೊಂದರೆಯೆ? ಸಹಾಯ ಬೇಕಾಗಿತ್ತೇ?' ಎಂದು ಪ್ರಶ್ನಿಸಿದ.
'ಎಲ್ಲಾ ಚೆನ್ನಾಗಿಯೇ ಇದೆ.. ಸುಂದರವಾದ ಹೆಂಡತಿ, ದೊಡ್ಡ ಮನೆ, ಮುದ್ದಾದ ಮಗು, ಈಜು ಕೊಳ...'
ಯುವಕ: ಹಾಗಿದ್ದರೆ ಇನ್ನೇನು ಸಾರ್?
'ನನ್ನ ಮನೆ ಎಲ್ಲಿದೆ ಎಂದೇ ಮರೆತುಹೋಗಿದೆ'...!