Select Your Language

Notifications

webdunia
webdunia
webdunia
webdunia

ಸಹಾಯ

ಸಹಾಯ
ರಾಜು: ಏ ರಾಮ, ಪ್ಲೀಸ್, ನನಗೆ ಒಂದು ಸಾವಿರ ರೂಪಾಯಿ ಕೊಡೋ. ನಾನು ಪರ್ಸ್ ಮರೆತು ಬಂದಿದ್ದೀನಿ ಕಣೋ.
ರಂಗಾ: ಹೌದಾ..!. ಗೆಳೆಯರು ಗೆಳಯರಿಗೆ ಆಗದಿದ್ದರೆ ಹೇಗೆ? ತಗೋ 20 ರೂಪಾಯಿ. ಸೀದಾ ಆಟೋ ಮಾಡ್ಕೊಂಡು ಹೋಗಿ ಪರ್ಸ್ ತಗೊಂಬಾ ಆಮೇಲೆ ನನ್ಗೆ 100 ರೂಪಾಯಿ ಸಾಲ ಕೊಡೋದನ್ನ ಮಾತ್ರ ಮರಿಬೇಡ.

Share this Story:

Follow Webdunia kannada