Select Your Language

Notifications

webdunia
webdunia
webdunia
webdunia

ವಾಸನೆ

ವಾಸನೆ
"ರಮೇಶ-- ಏನಪ್ಪ ಮಾಣಿ, ನೀನು ಕೊಟ್ಟಿರೋದು ಚಹಾನೋ, ಕಾಫಿನೋ? ಮುಗ್ಗಲು ವಾಸನೆ ಬರ್ತಾ ಇದೆ.

ಮಾಣಿ-- ಸಾರ್ , ಇದು ಚಹಾ ಇರಬೇಕು, ಕಾಫಿಯಾಗಿದ್ದರೆ ಪೆಟ್ರೋಲ್ ವಾಸನೆ ಬರ್ತಿತ್ತು ಎಂದ."

Share this Story:

Follow Webdunia kannada