Select Your Language

Notifications

webdunia
webdunia
webdunia
webdunia

ವಕೀಲನ ನಿಯುಕ್ತಿ?

ವಕೀಲನ ನಿಯುಕ್ತಿ
"ನ್ಯಾಯಾಲಯದಲ್ಲಿ ಕೊಲೆ ಅಪರಾಧದ ಮೇಲೆ ಕಿಟ್ಟನನ್ನು ವಿಚಾರಣೆಗೆ ಒಳಪಡಿಸಿದರು. ಅಪರಾಧಿ ಕಿಟ್ಟನಲ್ಲಿ ನ್ಯಾಯಧೀಶರು ಕೊನಯದಾಗಿ ಕೇಳಿದರು.

ಜಡ್ಜ್-- ಸರಿಯಾಗಿ ಹೇಳು ನೀನು ಕೊಲೆ ಮಾಡಿದ್ದು ನಿಜ ತಾನೆ?

ಅಪರಾಧಿ ಕಿಟ್ಟ-- ಗೊತ್ತಿಲ್ಲ ಮಹಾಸ್ವಾಮಿ,ಅದನ್ನು ನಿರ್ಧರಿಸೋಕೆ ನಾನು ವಕೀಲರನ್ನು ನೇಮಿಸಿಕೊಂಡಿದ್ದೇನೆ ಎಂದ."

Share this Story:

Follow Webdunia kannada