Select Your Language

Notifications

webdunia
webdunia
webdunia
webdunia

ಯಾರದರೂ ಬಂದರೆ?

ಯಾರದರೂ ಬಂದರೆ?
"ರಂಗಣ್ಣ-- (ನಿಂಗಣ್ಣನವರ ಮನೆಗೆ ಬಂದು) ಏನಪ್ಪಾ ರವಿ, ನಿಮ್ಮ ತಂದೆ ಮನೇಲಿ ಇದ್ದಾರಾ?

ರವಿ-- ಯಾರಾದರೂ ಬಂದರೆ 'ನಮ್ಮ ತಂದೆ ಮನೇಲಿಲ್ಲ ಅಂತ ಹೇಳು' ಅಂತ ಹೇಳಿದ್ದಾರೆ."

Share this Story:

Follow Webdunia kannada