Select Your Language

Notifications

webdunia
webdunia
webdunia
webdunia

ಮಿಸ್ ಕಾಲ್

ಮಿಸ್ ಕಾಲ್
ಗುಂಡ: ಮಿಸ್. ಒಂದು ಡೌಟ್, ನೀವು ನಿನ್ನೆ ನಮ್ಮಪ್ಪನ ಮೊಬೈಲ್‌ಗೆ ಕಾಲ್ ಮಾಡಿದ್ರಾ?

ಟೀಚರ್: ಇಲ್ವಲ್ಲಾ, ಯಾಕೆ?

ಗುಂಡ: ಮತ್ತೆ ನಮ್ಮಪ್ಪ ಒಂದು ಮಿಸ್ ಕಾಲ್ ಬಂದಿದೆ ಅಂತಿದ್ರು..!

Share this Story:

Follow Webdunia kannada