Select Your Language

Notifications

webdunia
webdunia
webdunia
webdunia

ಬ್ಲಡ್ ಗ್ರೂಪ್

ಬ್ಲಡ್ ಗ್ರೂಪ್
ಡಾಕ್ಟರ್: ನಿಮ್ಮ ಹೆಂಡತಿಯ ಬ್ಲಡ್‌ ಗ್ರೂಪ್‌ ಮತ್ತು ನಿಮ್ಮ ಬ್ಲಡ್‌ ಗ್ರೂಪ್ ಒಂದೇ.

ಗಂಡ: ಯಾಕಾಗಬಾರದು, ಕಳೆದ 25 ವರ್ಷಗಳಿಂದ ನನ್ನ ರಕ್ತ ಹೀರುತ್ತಿದ್ದಾಳೆ..!

Share this Story:

Follow Webdunia kannada