Select Your Language

Notifications

webdunia
webdunia
webdunia
webdunia

ಬೇಸರ

ಬೇಸರ
ಒಂದು ವಾರದಿಂದ ಕಾಣದೇ ಇದ್ದ ಗುಂಡ ದಿಢೀರ್ ಅಂತ ಕಾಣಿಸಿಕೊಂಡಾಗ ಒಂಥರಾ ಸಪ್ಪೆ ಮುಖದಲ್ಲಿದ್ದ ಅವನನ್ನು ಕಂಡು ಪರಮು- ಯಾಕೋ ಎಲ್ಲಾ ಕಾಣಿಸಲೇ ಇಲ್ಲ ಏನಾಯ್ತು? ಎಂದ.
ಗುಂಡ: ನೀನು ನಂಬ್ತಿಯೋ ಇಲ್ಲವೋ...ಒಂದು ವಾರದ ಹಿಂದೆ ರಸ್ತೆಯಲ್ಲಿ ಹೋಗ್ತಾ ಇದ್ದಾಗ ಕಣ್ಣಲ್ಲಿ ದೂಳು ಬಿತ್ತು. ಅದು ದೊಡ್ಡ ಸಮಸ್ಯೆಯಾಗಿ ಸಾವಿರ ರೂಪಾಯಿ ಖರ್ಚಾಯ್ತು.
ಪರಮು: ನೀನೇ ವಾಸಿ ಕಣೋ... ಮೊನ್ನೆ ನಾನು ನನ್ನ ಲವರ್ ಇದೇ ರಸ್ತೆಲೇ ಹೋಗ್ತಿದ್ವಿ...ಅವಳ ಕಣ್ಣಿಗೆ ರೇಷ್ಮೆ ಸೀರೆ ಬಿತ್ತು. ನಾಲ್ಕು ಸಾವಿರ ಖರ್ಚಾಯಿತು. ಗೊತ್ತಾ..!

Share this Story:

Follow Webdunia kannada