Select Your Language

Notifications

webdunia
webdunia
webdunia
webdunia

ಬೀಡ ಯಾಕೆ?

ಬೀಡ ಯಾಕೆ?
, ಶನಿವಾರ, 10 ಸೆಪ್ಟಂಬರ್ 2011 (18:06 IST)
ಸಂತಾ ಹೆಂಡತಿ ಜತೆ ಹೊಟೇಲಿನಲ್ಲಿ ಊಟ ಮಾಡಿದ ನಂತರ ಆಕೆಗೆ ಒಂದು ಬೀಡ ತೆಗೆದುಕೊಟ್ಟ.

ಹೆಂಡತಿ: ಏನ್ರೀ.. ನಂಗೆ ಮಾತ್ರ.. ನಿಮ್ಗೆ ಬೇಡ್ವ?

ಸಂತಾ: ನನಗೆ ಬಾಯಿಯಲ್ಲಿ ಏನೂ ಇಲ್ಲದೇ ಇದ್ರೂ ಸುಮ್ಮನಿರಲು ಸಾಧ್ಯ..!

Share this Story:

Follow Webdunia kannada