"ಪ್ರಯಾಣಿಕ-- ಏನಪ್ಪ,ಇಲ್ಲಿಂದ ರೈಲ್ವೇ ನಿಲ್ದಾಣಕ್ಕೆ ಹೋಗಲು ಎಷ್ಟು ತೆಗೆದುಕೊಳ್ಳುತ್ತಿಯ?
ರಿಕ್ಷಾದವನು-- ಹತ್ತು ರೂಪಾಯಿ.
ಪ್ರಯಾಣಿಕ-- ಈ ಸಾಮಾನುಗಳಿಗೂ ಹಣ ಕೊಡಬೇಕೆ?
ರಿಕ್ಷಾದವನು-- ಅದಕ್ಕೇನು ಹಣವಿಲ್ಲ.
ಪ್ರಯಣಿಕ-- ಹಾಗಾದರೆ ಈ ಸಾಮಾನುಗಳನ್ನು ಹಾಕಿಕೊಂಡು ರೈಲ್ವೇ ನಿಲ್ದಾಣಕ್ಕೆ ಹೋಗು. ನಾನು ನಡೆದುಕೊಂಡೆ ಬರುತ್ತೇನೆ."