Select Your Language

Notifications

webdunia
webdunia
webdunia
webdunia

ನಾನು ಮಾತಾಡಿದ್ದು...

ನಾನು ಮಾತಾಡಿದ್ದು...
ಸಂತಾ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದ.

ದಾರಿಹೋಕ: ಕತ್ತೆಯೊಂದಿಗೆ ಎಲ್ಲಿ ಹೋಗ್ತಿದ್ದೀರಿ?

ಸಂತಾ: (ಕೋಪದಿಂದ) ಇದು ಕತ್ತೆ ಅಲ್ಲ.. ನಾಯಿ. ಕಣ್ಣು ಕಾಣ್ಸಲ್ವ ನಿಮ್ಗೆ?

ದಾರಿಹೋಕ: ನಿಮ್ಮಲ್ಲಿ ಯಾರ್ರೀ ಕೇಳಿದ್ರು.. ನಾನು ನಾಯಿ ಜತೆ ಮಾತಾಡಿದ್ದು...!

Share this Story:

Follow Webdunia kannada