Select Your Language

Notifications

webdunia
webdunia
webdunia
webdunia

ನಮ್ಮದು

ನಮ್ಮದು
, ಮಂಗಳವಾರ, 5 ಜುಲೈ 2011 (18:13 IST)
ಗಂಡ: ಲೇ, ಮದುವೆಯಾಗಿನಿಂದ ನೋಡುತ್ತಿದ್ದೇನೆ, ನಾನು, ನನಗೆ, ನನ್ನದು ಅಂತಿಯೇ ಹೊರತು, ನಮ್ಮದು. ನಮಗೆ ಅಂತ ಒಂದು ದಿನನಾದರೂ ಹೇಳಿದ್ದೀಯಾ?

ಹೆಂಡತಿ: ಸರಿ, ಈಗ ಹೇಳ್ತಿನಿ ಕೇಳಿ, ಮಾರ್ಕೆಟ್‌ಗೆ ಹೋಗಿ ನಮಗೆ ಸೀರೆ, ಬಳೆ, ಹೂವು ಎಲ್ಲಾ ತಂಗೊಂಡು ಬನ್ನಿ.

Share this Story:

Follow Webdunia kannada