Select Your Language

Notifications

webdunia
webdunia
webdunia
webdunia

ಏನ್ ತಲೇರೀ..!

ಏನ್ ತಲೇರೀ..!
, ಶುಕ್ರವಾರ, 9 ಸೆಪ್ಟಂಬರ್ 2011 (18:02 IST)
ಆತ ಬರುವಾಗ ಮನೆಗೆ ಬೀಗ ಹಾಕಿತ್ತು. ಬೀಗ ಒಡೆದು ಒಳಗೆ ಹೋದ.

'ಬೀಗದ ಕೀ ಪಕ್ಕದ ಮನೆಯಲ್ಲಿ ಕೊಟ್ಟಿದ್ದೇನೆ.. ತಗೊಳ್ಳಿ' ಎಂದು ಟೇಬಲ್ ಮೇಲಿಟ್ಟಿದ್ದ ಚೀಟಿಯಲ್ಲಿ ಆತನ ಹೆಂಡತಿ ಬರೆದು ಹೋಗಿದ್ದಳು..!

Share this Story:

Follow Webdunia kannada