Webdunia - Bharat's app for daily news and videos

Install App

ವಿರಾಟ್ ಕೊಹ್ಲಿಯನ್ನೇ ಸೋಲಿಸಿದ ಯಜುವೇಂದ್ರ ಚಾಹಲ್ ಪಡೆ

Webdunia
ಗುರುವಾರ, 17 ಸೆಪ್ಟಂಬರ್ 2020 (12:04 IST)
ದುಬೈ: ಐಪಿಎಲ್ 13 ಗೆ ಮೊದಲು ರಾಯಲ್ ಚಾಲೆಂಜರ್ಸ್ ಅಭ್ಯಾಸ ತೀವ್ರಗೊಳಿಸಿದ್ದು, ಪ್ರಾಕ್ಟೀಸ್ ನ ನಡುವೆ ಅಭ್ಯಾಸ ಪಂದ್ಯವನ್ನೂ ಆಯೋಜಿಸಿದೆ.

 
ಈ ಪಂದ್ಯದಲ್ಲಿ ಯಜುವೇಂದ್ರ ಚಾಹಲ್ ಪಡೆ ನಾಯಕ ವಿರಾಟ್ ಕೊಹ್ಲಿ ಪಡೆಯನ್ನು ಸೋಲಿಸಿದೆ. ಚಾಹಲ್ ತಂಡ ಸೇರಿಕೊಂಡ ಎಬಿಡಿ ವಿಲಿಯರ್ಸ್ ಹೊಡೆಬಡಿಯ ಆಟವಾಡಿ ಗೆಲುವು ಕೊಡಿಸಿದ್ದಾರೆ. ವಿಶೇಷವೆಂದರೆ ಎಬಿಡಿ ಜತೆಗೆ ಕನ್ನಡಿಗ ದೇವದತ್ತ್ ಪಡಿಕ್ಕಲ್ ಆರಂಭಿಕರಾಗಿದ್ದರು. ಬೌಲಿಂಗ್ ನಲ್ಲಿ ಡೇಲ್ ಸ್ಟೈನ್ ಕೂಡಾ ಫಾರ್ಮ್ ‍ಪ್ರದರ್ಶಿಸಿದ್ದಾರೆ. ಹೀಗಾಗಿ ತಮ್ಮ ತಂಡ ಸೋತರೂ ಕೊಹ್ಲಿ ಮಾತ್ರ ತಂಡದ ಎಲ್ಲಾ ಸದಸ್ಯರ ಪ್ರದರ್ಶನ ನೋಡಿ ಖುಷಿಯಾಗಲೇಬೇಕು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್

ಆಂಗ್ಲರ ನಾಡಲ್ಲಿ ಮತ್ತೇ ಅಬ್ಬರಿಸಿದ ಶುಭ್ಮನ್‌ ಗಿಲ್ ಬ್ಯಾಟಿಂಗ್‌: 8ನೇ ಶತಕ ಸಿಡಿಸಿದ ಕ್ಯಾಪ್ಟನ್‌

IND vs ENG Test: ವಿದೇಶಿ ನೆಲದಲ್ಲಿ ಹೊಸ ದಾಖಲೆ ಬರೆದ ರಿಷಭ್ ಪಂತ್

IND vs ENG: ಕರುಣ್ ನಾಯರ್ ನಿಮಗೆ ಎರಡನೇ ಚಾನ್ಸ್ ಸಿಕ್ತು, ನೀವು ಮಾಡಿದ್ದೇನು

IND vs ENG: ವೈಸ್ ಕ್ಯಾಪ್ಟನ್ಸಿ ಪಟ್ಟ ರಿಷಭ್ ಪಂತ್ ಗೆ ಕೆಲಸ ಮಾಡಲು ಕೆಎಲ್ ರಾಹುಲ್

ಮುಂದಿನ ಸುದ್ದಿ
Show comments