Webdunia - Bharat's app for daily news and videos

Install App

ಈ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮಾಡಬಹುದಾದ ಮೂರು ದಾಖಲೆಗಳು

Webdunia
ಶುಕ್ರವಾರ, 16 ಏಪ್ರಿಲ್ 2021 (09:44 IST)
ಬೆಂಗಳೂರು: ಐಪಿಎಲ್ 14 ರಲ್ಲಾದರೂ ಆರ್ ಸಿಬಿ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಈ ನಡುವೆ ನಾಯಕ ವಿರಾಟ್ ಕೊಹ್ಲಿ ಮೂರು ದಾಖಲೆಗಳನ್ನು ಮಾಡುವ ಅವಕಾಶವಿದೆ. ಅವು ಯಾವುವು ನೋಡೋಣ.


ವಿರಾಟ್ ಕೊಹ್ಲಿ ಈ ಐಪಿಎಲ್ ನಲ್ಲಿ 200 ಪಂದ್ಯಗಳಲ್ಲಿ ಆರ್ ಸಿಬಿಯನ್ನು ಪ್ರತಿನಿಧಿಸಿದ ದಾಖಲೆ ಮಾಡಲಿದ್ದಾರೆ. ಆರ್ ಸಿಬಿ ಪರ ಇಷ್ಟೊಂದು ಪಂದ್ಯವಾಡಿದವರು ಯಾರೂ ಇಲ್ಲ. ಅದಕ್ಕೆ ಅವರಿಗೆ ಇನ್ನು 6 ಪಂದ್ಯಗಳಲ್ಲಿ ಆಡಿದರೆ ಸಾಕು.

ಐಪಿಎಲ್ ಕೂಟದಲ್ಲಿ ಕೊಹ್ಲಿ ಸದ್ಯಕ್ಕೆ 5878 ರನ್ ಗಳಿಸಿದ್ದು, ಈ ಋತುವಿನಲ್ಲಿ ಅವರಿಗೆ 6000 ರನ್ ಪೂರ್ತಿ ಮಾಡಿ ಐಪಿಎಲ್ ನಲ್ಲಿ ಗರಿಷ್ಠ ರನ್ ಸಂಪಾದಿಸಿದ ದಾಖಲೆ ಮಾಡುವ ಅವಕಾಶವಿದೆ. ಅಷ್ಟೇ ಅಲ್ಲ, ಸದ್ಯಕ್ಕೆ ಟಿ20 ಕ್ರಿಕೆಟ್ ನಲ್ಲಿ 9731 ರನ್ ಗಳಿಸಿರುವ ಕೊಹ್ಲಿ ಈ ಋತುವಿನಲ್ಲಿ 10 ಸಾವಿರ ಟಿ20 ಕ್ರಿಕೆಟ್ ರನ್ ಗಳಿಸಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ದಾಖಲೆ ಮಾಡಬಹುದಾಗಿದೆ. ಈ ದಾಖಲೆಗಳ ಜೊತೆ ಆರ್ ಸಿಬಿ ಕಪ್ ಗೆಲ್ಲುವಂತಾಗಲಿ ಎಂಬುದೇ ಅಭಿಮಾನಿಗಳ ಬಯಕೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCBvsLSG match live: ಫಾರ್ಮ್ ನಲ್ಲೇ ಇರದ ರಿಷಭ್ ಪಂತ್ ಗೆ ಆರ್ ಸಿಬಿ ಕಂಡು ಮೈಮೇಲೆ ಅದೇನು ಬಂತೋ

Digvesh Rathi: ಕೊಹ್ಲಿ ಮುಂದೆ ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ಇರುತ್ತಾ ಎಂದಿದ್ದಕ್ಕೆ ದಿಗ್ವೇಶ್ ರಾಠಿ ಹೇಳಿದ್ದೇನು video

IPL 2025: ನಿರ್ಣಾಯಕ ಪಂದ್ಯಕ್ಕೂ ಮುನ್ನ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ: ಹೊಸ ದಾಖಲೆ ಬರೆದ ಬೆಂಗಳೂರು ತಂಡ

RCB vs LSG match: ಲಕ್ನೋ ವಿರುದ್ಧ ಇಂದು ಆರ್ ಸಿಬಿ ಸೋಲುವಂತೆಯೇ ಇಲ್ಲ

RCB vs LSG match: ತಾಕತ್ತಿದ್ದರೆ ದಿಗ್ವೇಶ್ ರಾಠಿ ಕೊಹ್ಲಿ ವಿಕೆಟ್ ತೆಗೆದು ಹೀಗೆ ಸಂಭ್ರಮಿಸಲಿ ನೋಡೋಣ

ಮುಂದಿನ ಸುದ್ದಿ
Show comments