ಅಂಪಾಯರ್ ಬಳಿಕ ಮ್ಯಾಚ್ ರೆಫರಿಯೂ ಐಪಿಎಲ್ ನಿಂದ ಹೊರಕ್ಕೆ

Webdunia
ಶುಕ್ರವಾರ, 30 ಏಪ್ರಿಲ್ 2021 (10:02 IST)
ಮುಂಬೈ: ಕೊರೋನಾ ಭೀತಿಯಿಂದಾಗಿ ಅಂಪಾಯರ್ ನಿತಿನ್ ಮೆನನ್ ಐಪಿಎಲ್ ನಿಂದ ಹೊರಬಂದ ಬೆನ್ನಲ್ಲೇ ಇದೀಗ ಮ್ಯಾಚ್ ರೆಫರಿ ಮನು ನಯ್ಯರ್ ಕೂಟದಿಂದ ಹೊರನಡೆದಿದ್ದಾರೆ.


ಇದಕ್ಕೆ ಕಾರಣ ಮನು ಬಯೋ ಬಬಲ್ ಉಲ್ಲಂಘಿಸಿ ಹೊರನಡೆದಿರುವುದು. ತಮ್ಮ ತಾಯಿಯ ಸಾವಿನ ಸುದ್ದಿ ತಿಳಿದ ನಯ್ಯರ್ ಬಯೋ ಬಬಲ್‍ ಉಲ್ಲಂಘಿಸಿ ಹೊರನಡೆದಿದ್ದರು. ಇದರಿಂದಾಗಿ ಅವರೀಗ ಮತ್ತೆ ಕೂಟದಲ್ಲಿ ಭಾಗವಹಿಸಬೇಕಾದರೆ ಬಯೋಬಬಲ್ ವಾತಾವರಣದಲ್ಲಿ ಕ್ವಾರಂಟೈನ್ ಆಗಿ ಕೆಲವು ದಿನ ಕಳೆಯಬೇಕು.

ಆದರೆ ಸದ್ಯಕ್ಕೆ ಅವರು ತಮ್ಮ ಕೌಟುಂಬಿಕ ಆಘಾತದಿಂದ ಹೊರಬಂದು ವಾಪಸ್ ಐಪಿಎಲ್ ಜೈವ ಸುರಕ್ಷಾ ವಲಯವನ್ನು ಕೂಡಿಕೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಅವರು ಈ ಐಪಿಎಲ್ ನ ಮುಂದಿನ ಪಂದ್ಯಗಳಲ್ಲಿ ಲಭ್ಯರಿರುವುದು ಅನುಮಾನವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವಾಗ ಇಲ್ಲಿದೆ ಡೀಟೈಲ್ಸ್

ಟೀಂ ಇಂಡಿಯಾಗೆ ಮತ್ತೆ ಶುರು ಹರ್ಷಿತ್ ರಾಣಾ ತಲೆನೋವು

Womens World Cup:ಧಾರಾಕಾರ ಮಳೆಗೆ ಕೊಚ್ಚಿ ಹೋದ ಭಾರತ–ಬಾಂಗ್ಲಾದೇಶ ಪಂದ್ಯ

ಮಹಿಳಾ ವಿಶ್ವಕಪ್: ಸೆಮಿಫೈನಲ್‌ ತಾಲೀಮಿಗೆ ಭಾರತದ ವನಿತೆಯರಿಗೆ ಇಂದು ಕೊನೆಯ ಅವಕಾಶ

ಶುಭಮನ್ ಗಿಲ್ ಹೆಸರಿಗೆ, ರೋಹಿತ್ ರಿಯಲ್ ಕ್ಯಾಪ್ಟನ್: ಈ ವಿಡಿಯೋವೇ ಸಾಕ್ಷಿ

ಮುಂದಿನ ಸುದ್ದಿ
Show comments