ಬಹುನಿರೀಕ್ಷಿತ 2020 ರ ಐಪಿಎಲ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದೆ.
ಮಾರ್ಚ್ 29 ರಂದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮೊದಲ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಗುಜರಾತಿನ ಮೊಟೇರಾದಲ್ಲಿಯೂ ಇದೇ ಮೊದಲ ಬಾರಿ ಐಪಿಎಲ್ ಪಂದ್ಯ ನಡೆಯೋ ಸಾಧ್ಯತೆಯಿದೆ. 57 ದಿನಗಳವರೆಗೆ ನಡೆಯಲಿರೋ ಐಪಿಎಲ್ ಹಣಾಹಣಿ ಮೇ ಅಂತ್ಯಕ್ಕೆ ಫೈನಲ್ ನೊಂದಿಗೆ ಸಮಾಪ್ತಿಯಾಗಲಿದೆ.