ಐಪಿಎಲ್ 13: ಈ ಬಾರಿ ಆರೆಂಜ್ ಕ್ಯಾಪ್ ಯಾರ ಪಾಲಿಗೆ?

Webdunia
ಗುರುವಾರ, 10 ಸೆಪ್ಟಂಬರ್ 2020 (10:03 IST)
ದುಬೈ: ಐಪಿಎಲ್ 13 ಆರಂಭಕ್ಕೆ ಇನ್ನೇನು ಎರಡೇ ವಾರ ಬಾಕಿಯಿದ್ದು, ಎಲ್ಲಾ ತಂಡಗಳು ತಮ್ಮ ಪಾಲಿನ ಲೆಕ್ಕಾಚಾರ ಶುರು ಮಾಡಿವೆ. ಈ ಬಾರಿ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಹಕ್ಕುದಾರರಾಗಬಲ್ಲ ಆಟಗಾರರು ಯಾರಿರಬಹುದು?


ಭಾರತೀಯ ಆಟಗಾರರ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ. ಈ ಆಟಗಾರರು ಮತ್ತೆ ತಮ್ಮ ಬಹುದಿನಗಳ ರನ್ ದಾಹ ತೀರಿಸಿಕೊಳ್ಳಲು ಐಪಿಎಲ್ ನ್ನು ವೇದಿಕೆ ಮಾಡುವುದು ಖಚಿತ.

ವಿದೇಶೀ ಆಟಗಾರರ ಪೈಕಿ ಡೇವಿಡ್ ವಾರ್ನರ್, ಎಬಿಡಿ ವಿಲಿಯರ್ಸ್, ಈ ಮೊದಲೂ ಸಾಕಷ್ಟು ರನ್ ಗಳಿಸಿ ಆರೆಂಜ್ ಕ್ಯಾಪ್ ಅಲಂಕರಿಸಿದವರು. ಈ ಬಾರಿಯೂ ಮತ್ತೆ ಆರೆಂಜ್ ಕ್ಯಾಪ್ ನ ಹಕ್ಕುದಾರರಾದರೂ ಅಚ್ಚರಿಯಿಲ್ಲ. ಆಟಗಾರರಿಗೆ ರನ್ ಗಳಿಸುವ ದಾಹವಿದ್ದರೆ, ಬಹುದಿನಗಳ ನಂತರ ಕ್ರಿಕೆಟ್ ಹಬ್ಬ ವೀಕ್ಷಿಸುವ ಸಂಭ್ರಮ ಅಭಿಮಾನಿಗಳದ್ದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಸ್ಪಿನ್ನರ್ ಗಳಿಂದ ಬಚಾವ್ ಆದ ಟೀಂ ಇಂಡಿಯಾ

IND vs SA: ಕೊಹ್ಲಿ, ರೋಹಿತ್ ಇಲ್ಲದ ಟೀಂ ಇಂಡಿಯಾ ಟೆಸ್ಟ್ ಮ್ಯಾಚ್ ನೋಡೋರೇ ಇಲ್ಲ

IND vs SA: ಕ್ಯಾಪ್ಟನ್ ಬದಲಾದರೂ ಟೀಂ ಇಂಡಿಯಾದ ಟಾಸ್ ಅದೃಷ್ಟ ಮಾತ್ರ ಬದಲಾಗಿಲ್ಲ

IND vs SA: ಕ್ಯಾಪ್ಟನ್ ಆಗಿ ಹೊಸ ದಾಖಲೆ ಮಾಡಲಿದ್ದಾರೆ ರಿಷಭ್ ಪಂತ್

ಹಳದಿ ಸಂಭ್ರಮದಲ್ಲಿರುವ ಸ್ಮೃತಿ ಮಂಧಾನಳನ್ನು ಕುಣಿಸಿದ ಟೀಂ ಇಂಡಿಯಾ ಆಟಗಾರ್ತಿಯರು, video

ಮುಂದಿನ ಸುದ್ದಿ
Show comments