Select Your Language

Notifications

webdunia
webdunia
webdunia
webdunia

ಐಪಿಎಲ್ ವೇಳಾ ಪಟ್ಟಿ ಇಂದು ಪ್ರಕಟಿಸಲಿರುವ ಬಿಸಿಸಿಐ

ಐಪಿಎಲ್
ಮುಂಬೈ: ಈ ವರ್ಷದ ಐಪಿಎಲ್ ಕ್ರೀಡಾಕೂಟದ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಬಿಡುಗಡೆಗೊಳಿಸುವ ಸಾಧ‍್ಯತೆಯಿದೆ.


ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಭಾರತದಲ್ಲಿ ಟೂರ್ನಿ ನಡೆಯುತ್ತದೋ ಇಲ್ಲವೋ ಎಂಬ ಅನುಮಾವಿತ್ತು. ಆದರೆ ಇದನ್ನು ಈಗಾಗಲೇ ಬಿಸಿಸಿಐ ಭಾರತದಲ್ಲೇ ನಡೆಯುವುದಾಗಿ ಘೋಷಿಸುವ ಮೂಲಕ ಅಭಿಮಾನಿಗಳ ಅನುಮಾನ ದೂರ ಮಾಡಿದೆ.

ಬಿಸಿಸಿಐ ಮೂಲಗಳ ಪ್ರಕಾರ ಮಾರ್ಚ್ 23 ರಿಂದ ಐಪಿಎಲ್ ಕ್ರೀಡಾ ಕೂಟ ಶುರುವಾಗಲಿದೆ. ಮೂಲಗಳ ಪ್ರಕಾರ ಇಂದು ಸಂಪೂರ್ಣ ವೇಳಾಪಟ್ಟಿ ಘೋಷಣೆಯಾಗಲಿದ್ದು, ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅಗತ್ಯ ಬದಲಾವಣೆ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಹಿಟ್ ಮ್ಯಾನ್, ವಿದೇಶದಲ್ಲಿ ಶಿಟ್ ಮ್ಯಾನ್: ರೋಹಿತ್ ಶರ್ಮಾಗೆ ಲೇವಡಿ