Webdunia - Bharat's app for daily news and videos

Install App

ಕಿಂಗ್ಸ್ ಇಲೆವೆನ್ ಪಂಜಾಬ್ ಟೀಂನಲ್ಲಿ ಕನ್ನಡಿಗರದ್ದೇ ಪಾರಮ್ಯ

Webdunia
ಭಾನುವಾರ, 20 ಸೆಪ್ಟಂಬರ್ 2020 (13:32 IST)
ದುಬೈ: ಐಪಿಎಲ್ 13 ರಲ್ಲಿ ಆರ್ ಸಿಬಿ ಕರ್ನಾಟಕ ಮೂಲದ ತಂಡವಾದರೂ ಹೆಚ್ಚು ಕನ್ನಡಿಗರು ಇರುವುದು, ಕನ್ನಡಿಗರ ಪಾರಮ್ಯವಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ.


ಪಂಜಾಬ್ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಆದರೆ, ಕೋಚ್ ಅನಿಲ್ ಕುಂಬ್ಳೆ.  ಇವರಲ್ಲದೆ, ಮಯಾಂಕ್ ಅಗರ್ವಾಲ್‍, ಕರುಣ್ ನಾಯಕರ್, ಗೌತಮ್ ಸೇರಿದಂತೆ ಕನ್ನಡಿಗರ ಪಡೆಯೇ ಪಂಜಾಬ್ ತಂಡದಲ್ಲಿದೆ. ಹೀಗಾಗಿ ಕನ್ನಡಿಗರ ಬೆಂಬಲ ಈ ತಂಡಕ್ಕೂ ಇದೆ. ಇಂದು ಮೊದಲ ಪಂದ್ಯವಾಡಲಿರುವ ಪಂಜಾಬ್ ಗೆ ಡೆಲ್ಲಿ ಎದುರಾಳಿಯಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೌರವ್ ಗಂಗೂಲಿ, ಪತ್ನಿಗೆ ಪ್ರಾಣ ಬೆದರಿಕೆ: ದೂರು ದಾಖಲು

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಶಿಲ್ಪಾಗೆ ಬಂಪರ್ ಬಹುಮಾನ

ಪದೇ ಪದೇ ಆಟಗಾರರಿಗೆ ಗಾಯ, ಫಿಟ್ನೆಸ್ ವಿಚಾರಕ್ಕೆ ಬಿಸಿಸಿಐ ಅಸಮಾಧಾನ

ರೋಹಿತ್ ಶರ್ಮಾರನ್ನು ಹೊರಹಾಕ್ತೀನಿ ಎಂದು ಅಜಿತ್ ಅಗರ್ಕರ್ ಗೆ ತಾನೇ ನಡೆಯುವ ಪರಿಸ್ಥಿತಿ: ಟ್ರೋಲ್

ಮುಂದಿನ ಸುದ್ದಿ
Show comments