Select Your Language

Notifications

webdunia
webdunia
webdunia
webdunia

ವರ್ಷದ ಬಳಿಕ ಫೀಲ್ಡಿಗಿಳಿದರೂ ಧೋನಿ ಚಮಕ್ ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ!

ವರ್ಷದ ಬಳಿಕ ಫೀಲ್ಡಿಗಿಳಿದರೂ ಧೋನಿ ಚಮಕ್ ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ!
ದುಬೈ , ಭಾನುವಾರ, 20 ಸೆಪ್ಟಂಬರ್ 2020 (09:20 IST)
ದುಬೈ: ಏಕದಿನ ವಿಶ್ವಕಪ್ ಬಳಿಕ ಧೋನಿ ಒಂದು ವರ್ಷ ಕ್ರಿಕೆಟ್ ಆಡಿಯೇ ಇರಲಿಲ್ಲ. ಇದೀಗ ಐಪಿಎಲ್ ನಲ್ಲಿ ಮೊದಲ ಬಾರಿಗೆ ಮೈದಾನಕ್ಕಿಳಿದಿದ್ದಾರೆ. ಆದರೂ ಅವರ ಚಾರ್ಮ್ ಏನೂ ಕಮ್ಮಿಯಾಗಿಲ್ಲ ಎನ್ನುವುದಕ್ಕೆ ನಿನ್ನೆಯ ಪಂದ್ಯವೇ ಸಾಕ್ಷಿಯಾಗಿತ್ತು.


ನಿನ್ನೆ ಮುಂಬೈ ಇಂಡಿಯನ್ಸ್ ತಂಡದ ಕೃನಾಲ್ ಪಾಂಡ್ಯ ನೀಡಿದ ಕ್ಯಾಚ್ ನ್ನು ಧೋನಿ ಹಾರಿ ಹಿಡಿದಿದ್ದು ಅವರಲ್ಲಿ ಇನ್ನೂ ಮೊದಲಿನ ಚಾರ್ಮ್ ಇದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಇದರಿಂದಾಗಿ ಮುಂಬೈ ಅಂತಿಮ ಕ್ಷಣಗಳಲ್ಲಿ ರನ್ ಗಳಿಸಲು ಸಾಧ‍್ಯವಾಗಲಿಲ್ಲ. ಧೋನಿ ಪಕ್ಕಕ್ಕೆ ನೆಗೆದು ಹಾರಿ ಹಿಡಿದ ಕ್ಯಾಚ್ ಗೆ ಅಭಿಮಾನಿಗಳೂ ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಚೆನ್ನೈ ವಿರುದ್ಧ ರೋಹಿತ್ ಪಡೆ ಎಡವಿದ್ದೆಲ್ಲಿ?