Daily Horoscope
✕

ಮೇಲಿದ್ದವರೆಲ್ಲಾ ಕೆಳಗಿಳಿಯಲೇಬೇಕು! ಇದು ಐಪಿಎಲ್ ಕಾಲಚಕ್ರ

Webdunia
ಸೋಮವಾರ, 5 ಅಕ್ಟೋಬರ್ 2020 (10:30 IST)
ದುಬೈ: ಇದುವರೆಗೆ ಅಗ್ರಸ್ಥಾನಿಯೆಂದು ಮೆರೆಯುತ್ತಿದ್ದವರೆಲ್ಲಾ ಈಗ ಒಂದೇ ಒಂದು ಗೆಲುವಿಗಾಗಿ ಹಪಹಪಿಸುವಂತಾಗಿದೆ.  ಕೆಳಗಿದ್ದವರೆಲ್ಲಾ ಮೇಲೇರಿದ್ದಾರೆ. ಇದು ಐಪಿಎಲ್ ಕಾಲ ಚಕ್ರ!


ಜೀವನದಲ್ಲಾದರೂ ಅಷ್ಟೇ ಮೇಲಿದ್ದವರು ಕೆಳಗಿಳಿಯಲೇಬೇಕು ಎಂಬ ನಿಯಮವಿದೆ. ಅದೇ ನಿಯಮ ಈಗ ಐಪಿಎಲ್ ತಂಡಗಳ ಪಾಲಿಗೂ ಅನ್ವಯಿಸುತ್ತಿದೆ. ಇದುವರೆಗೆ ಅಗ್ರ ಸ್ಥಾನದಲ್ಲಿ ಮೆರೆಯುತ್ತಿದ್ದ ಚೆನ್ನೈ ಈ ಬಾರಿ ಸೋಲಿನ ಹತಾಶೆಯಲ್ಲಿದೆ. ಪ್ರತೀ ಬಾರಿ ಅಧಿಕಾರಯುತ ಗೆಲುವು ಕಾಣುತ್ತಿದ್ದ ಮುಂಬೈ ಪ್ರತೀ ಗೆಲುವಿಗೂ ಬೆವರು ಹರಿಸುತ್ತಿದೆ.

ಈ ಬಾರಿಯ ಐಪಿಎಲ್ ನಲ್ಲಿ ಯಾವ ತಂಡಗಳೂ ಸ್ಥಿರವಾದ ಪ್ರದರ್ಶನ ನೀಡುತ್ತಿಲ್ಲ. ಒಮ್ಮೆ ಮುಂಬೈ ಪ್ರಬಲ ಎನಿಸಿದರೆ, ಇನ್ನೊಮ್ಮೆ ರಾಜಸ್ಥಾನ್ ಅಗ್ರಸ್ಥಾನಕ್ಕೇರುತ್ತದೆ. ಮತ್ತೊಮ್ಮೆ ಪಂಜಾಬ್ ಅಬ್ಬರಿಸಿದರೂ ಗೆಲುವು ಕಾಣದೇ ಹತಾಶೆಗೊಳಗಾಗುತ್ತಿದೆ. ಗೆಲುವು ಒಂದು ರೀತಿ ಅನಿಶ್ಚಿತತೆಯಲ್ಲಿದೆ.  ಹೀಗಾಗಿ ಈ ಬಾರಿಯ ಐಪಿಎಲ್ ಮುಕುಟ ಯಾರಿಗೆ ಎಂದು ಹೇಳಲೂ ಆಗದು. ಫೈನಲ್ ಹಂತದಲ್ಲಿ ಕಪ್ ಗಾಗಿ ಪ್ರಬಲ ಪೈಪೋಟಿ ಪಕ್ಕಾ ಎನ್ನಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ಭಾರತ vs ವೆಸ್ಟ್ ಇಂಡೀಸ್ 1st T20: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ; ನಮನ್ ಧೀರ್ ಟಿ20ಐ ಪದಾರ್ಪಣೆ

ಹರ್ಮನ್ ಪ್ರೀತ್ ಕೌರ್ ನಂತರ ಮಹಿಳಾ ಕ್ರಿಕೆಟ್ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ

ವಿಧಾನಸೌಧದಲ್ಲಿ ಏಷ್ಯನ್ ಗೇಮ್ಸ್ ಪದಕ ವಿಜೇತರಿಗೆ ಭವ್ಯ ಸನ್ಮಾನ: ಸಿಎಂ ಡಿ.ಕೆ. ಶಿವಕುಮಾರ್ ಗೌರವ

ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್ ಶಾಕ್:ನಾಯಕತ್ವಕ್ಕೆ ಹರ್ಮನ್‌ಪ್ರೀತ್ ಕೌರ್ ದಿಢೀರ್ ರಾಜೀನಾಮೆ

IND vs WI: ಭಾರತ ಹಾಗೂ ವೆಸ್ಟ್ ಇಂಡೀಸ್ T20 ಸರಣಿ ಆರಂಭ: ವೇಳಾಪಟ್ಟಿ, ಸಮಯ ಮತ್ತು ಲೈವ್ ಸ್ಟ್ರೀಮಿಂಗ್ ವಿವರಗಳು

ಮುಂದಿನ ಸುದ್ದಿ
Show comments