ಐಪಿಎಲ್ ಗೆ ನಿವೃತ್ತಿ ಬಗ್ಗೆ ಧೋನಿಯೇ ನೀಡಿದ್ರು ಸ್ಪಷ್ಟನೆ

Webdunia
ಸೋಮವಾರ, 2 ನವೆಂಬರ್ 2020 (10:02 IST)
ದುಬೈ: ಐಪಿಎಲ್ 13 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯವೇ ನಿಮ್ಮ ಕೊನೆಯ ಐಪಿಎಲ್ ಪಂದ್ಯವಾ ಎಂಬ ಪ್ರಶ್ನೆಗೆ ಸಿಎಸ್ ಕೆ ನಾಯಕ ಧೋನಿ ಸ್ಪಷ್ಟನೆ ನೀಡಿದ್ದಾರೆ.


ಧೋನಿ ಇತ್ತೀಚೆಗೆ ಪ್ರತೀ ಪಂದ್ಯದ ಬಳಿಕ ಯುವ ಕ್ರಿಕೆಟಿಗರಿಗೆ ಜೆರ್ಸಿ ನೀಡುವುದು, ಅವರಿಗೆ ಟಿಪ್ಸ್ ನೀಡುವುದು ಇತ್ಯಾದಿ ಮಾಡುತ್ತಿರುವುದರಿಂದ ಇದು ಅವರ ಪಾಲಿನ ಕೊನೆಯ ಐಪಿಎಲ್ ಆಗಿರಬಹುದು. ಅವರಿನ್ನು ಐಪಿಎಲ್ ನಿಂದಲೂ ನಿವೃತ್ತಿ ಹೇಳಬಹುದು ಎಂಬಿತ್ಯಾದಿ ಅನುಮಾನಗಳು ಎದ್ದಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಧೋನಿ ‘ಖಂಡಿತಾ ಇದು ಕೊನೆಯ ಐಪಿಎಲ್ ಅಲ್ಲ’ ಎಂದಿದ್ದಾರೆ. ಇದು ಧೋನಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಹೀಗಾಗಿ ಧೋನಿ ಮುಂದಿನ ಐಪಿಎಲ್ ನಲ್ಲಿ ಆಡುವುದು ಖಚಿತವಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಮಾಡಿದ ಇದೊಂದು ತಪ್ಪಿಗೆ ಶುಭಮನ್ ಗಿಲ್ ಪಂದ್ಯ ಸೋಲುವಂತಾಯಿತು

IPL 2026: ಒಂದೇ ಓವರ್ ನಲ್ಲಿ 11 ಬಾರಿ ಚೆಂಡೆಸೆದ ಅರ್ಷ್ ದೀಪ್ ಸಿಂಗ್

ಮದುವೆ ಬೆನ್ನಲ್ಲೇ ಐಪಿಎಲ್‌ನಲ್ಲಿ ಹೊಸ ಇನಿಂಗ್ಸ್‌ಗೆ ಮುಂದಾದ ತೆಂಡೂಲ್ಕರ್‌ ಪುತ್ರ: ಪಂತ್‌ ಕೈಯಲ್ಲಿ ಅರ್ಜುನ್‌ ಭವಿಷ್ಯ

ಟಿ20 ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದ ಶುಭಮನ್‌ ಗಿಲ್‌, ಶ್ರೇಯಸ್‌ಗೆ ಇಂದು ಕಠಿಣ ಅಗ್ನಿಪರೀಕ್ಷೆ

Video: ಚಿನ್ನಸ್ವಾಮಿಯಲ್ಲಿ ಪಂದ್ಯದ ವೇಳೆ 50 ಮೊಬೈಲ್‌ ಮಿಸ್ಸಿಂಗ್‌: ಫೋನ್‌ ಕಳೆದುಕೊಂಡ ಮಹಿಳೆಯಿಂದ ಎಚ್ಚರಿಕೆ

ಮುಂದಿನ ಸುದ್ದಿ
Show comments