Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಈ ಐಪಿಎಲ್ ನ್ನು ಮರೆಯಬೇಕಂತೆ!

ವಿರಾಟ್ ಕೊಹ್ಲಿಗೆ ಈ ಐಪಿಎಲ್ ನ್ನು ಮರೆಯಬೇಕಂತೆ!
NewDelhi , ಸೋಮವಾರ, 15 ಮೇ 2017 (08:08 IST)
ನವದೆಹಲಿ: ಈ ಐಪಿಎಲ್ ಆವೃತ್ತಿ ವಿರಾಟ್ ಕೊಹ್ಲಿಗೆ ಸಹಿಸಲಾಗದ ನಿರಾಸೆ ತಂದಿಟ್ಟಿದೆ. ಅವರು ಯಾವತ್ತೂ ಧ್ವೇಷಿಸುವ ಸೋಲು ಅವರನ್ನು ಬಿಡದೇ ಕಾಡಿತ್ತು. ಇದು ಅವರ ಮೊಗದಲ್ಲಿ ಸ್ಪಷ್ಟವಾಗಿತ್ತು.

 
ಹಾಗಾಗಿ ಈ ಆವೃತ್ತಿಯ ಐಪಿಎಲ್ ನ್ನು ಮರೆಯಬೇಕಿದೆ ಎಂದು ಅವರು ಪಂದ್ಯದ ನಂತರ ಹೇಳಿಕೊಂಡಿದ್ದಾರೆ. ನಾವೊಂದು ಅವಕಾಶಕ್ಕಾಗಿ ಕಾಯುತ್ತಿದ್ದೆವು. ಹುಡುಗರು ಅದನ್ನು ಇಂದು ಬಳಸಿಕೊಂಡರು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ಇಷ್ಟು ಪಂದ್ಯಗಳನ್ನು ಸೋತರೂ, 3-4 ಆಟಗಾರರಿದ್ದಾರೆ. ಅವರು ನಿಜಕ್ಕೂ ಶ್ರಮವಹಿಸಿದ್ದಾರೆ. ಅವರ ಶ್ರಮಕ್ಕೆ ಬೆಲೆ ಸಿಗಲೇ ಬೇಕು ಎಂದು ಕೊಹ್ಲಿ ಹೇಳಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಯುವ ಬೌಲರ್ ಗಳಾದ ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಗೆ ಪ್ರಶಂಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಕೊನೆಗೂ ನಿಟ್ಟುಸಿರು ಬಿಟ್ಟ ವಿರಾಟ್ ಕೊಹ್ಲಿ