Select Your Language

Notifications

webdunia
webdunia
webdunia
webdunia

ಶೇನ್ ವಾರ್ನ್ ಕನಸಿನ ಐಪಿಎಲ್ ತಂಡಕ್ಕೆ ಧೋನಿ ನಾಯಕ

ಶೇನ್ ವಾರ್ನ್ ಕನಸಿನ ಐಪಿಎಲ್ ತಂಡಕ್ಕೆ ಧೋನಿ ನಾಯಕ
NewDelhi , ಭಾನುವಾರ, 23 ಏಪ್ರಿಲ್ 2017 (07:20 IST)
ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ನಾಯಕ ಐಪಿಎಲ್ ನ ತಮ್ಮ ಬೆಸ್ಟ್ ತಂಡದ ಘೋಷಣೆ ಮಾಡಿದ್ದಾರೆ.

 
ವಿಶೇಷವೆಂದರೆ ಸದ್ಯಕ್ಕೆ ಎಲ್ಲಾ ಮಾದರಿಯಲ್ಲೂ ನಾಯಕ ಸ್ಥಾನದಿಂದ ಕೆಳಗಿಳಿದಿರುವ ಧೋನಿಯನ್ನು ತಮ್ಮ ಬೆಸ್ಟ್ ಪ್ಲೇಯಿಂಗ್ ಇಲೆವೆನ್ ತಂಡದ ನಾಯಕರಾಗಿ ಶೇನ್ ಆಯ್ಕೆ ಮಾಡಿದ್ದಾರೆ.

ಇನ್ನೊಂದೆಡೆ, ಅತ್ಯಧಿಕ ರನ್ ಪೇರಿಸಿದ ಹೊರತಾಗಿಯೂ ಸುರೇಶ್ ರೈನಾ ಶೇನ್ ಕನಸಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶೇನ್ ತಂಡದಲ್ಲಿ ಸ್ಥಾನ ಪಡೆದ ಇತರ ಭಾರತೀಯರೆಂದರೆ, ವಿರಾಟ್ ಕೊಹ್ಲಿ,  ರೋಹಿತ್ ಶರ್ಮಾ,  ರವೀಂದ್ರ ಜಡೇಜಾ,  ಯುವರಾಜ್ ಸಿಂಗ್, ಉಮೇಶ್ ಯಾದವ್ ಹಾಗೂ ಹರ್ಭಜನ್ ಸಿಂಗ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಸಣ್ಣ ಮೊತ್ತವಾದರೂ ಪಂದ್ಯ ಉಳಿಸಿಕೊಂಡ ಮುಂಬೈ ಇಂಡಿಯನ್ಸ್