Select Your Language

Notifications

webdunia
webdunia
webdunia
webdunia

ಐಪಿಎಲ್: ಆರ್ ಸಿಬಿ ತಂಡಕ್ಕೆ ಕಾಲಿಟ್ಟ ಸರ್ಪ್ರೈಸ್ ಪ್ಲೇಯರ್!

ಐಪಿಎಲ್: ಆರ್ ಸಿಬಿ ತಂಡಕ್ಕೆ ಕಾಲಿಟ್ಟ ಸರ್ಪ್ರೈಸ್ ಪ್ಲೇಯರ್!
Bangalore , ಶುಕ್ರವಾರ, 21 ಏಪ್ರಿಲ್ 2017 (08:11 IST)
ಬೆಂಗಳೂರು: ಆರ್ ಸಿಬಿ ತಂಡದಲ್ಲಿ ಸದ್ಯಕ್ಕೆ ಸ್ಟಾರ್ ಆಟಗಾರರೇ ಗಾಯಾಳುಗಳು. ಹೀಗಾಗಿ ತಂಡಕ್ಕೆ ಹೊಸ ಆಟಗಾರನೊಬ್ಬನ ಆಗಮನವಾಗಿದೆ. ಅವರು ಯಾರು ಬಲ್ಲಿರೇನು?

 
ಆಲ್ ರೌಂಡರ್ ಸರ್ಫರಾಜ್ ಖಾನ್ ಸ್ಥಾನಕ್ಕೆ ಹೊಸ ಆಟಗಾರನನ್ನು ಆರ್ ಸಿಬಿ ಆಯ್ಕೆ ಮಾಡಿದೆ. ಅವರು ಭಾರತದವರೇ ಆದ ಹರ್ಪ್ರೀತ್ ಸಿಂಗ್. ಇವರು ಭಾರತ ಎ ತಂಡದ ಪ್ರತಿಭಾವಂತ ಆಟಗಾರ.

ಇವರ ಬಗ್ಗೆ ಇನ್ನೂ ಹೆಚ್ಚು ಹೇಳಬೇಕೆಂದರೆ, ಕೆಲವು ದಿನಗಳ ಹಿಂದೆ ದುರ್ನಡೆತೆಯಿಂದಾಗಿ ಬಂಧನವಾಗಿದ್ದ ಹರ್ಮೀತ್ ಸಿಂಗ್ ಬದಲಿಗೆ ಇವರ ಹೆಸರು ಹಾಕಿಕೊಂಡು ಪತ್ರಿಕೆಗಳು ಎಡವಟ್ಟು ಮಾಡಿಕೊಂಡಿದ್ದವು.

ಪರಿಣಾಮ, ಐಪಿಎಲ್ ನ ಯಾವ ತಂಡವೂ ಇವರನ್ನು ಕೊಳ್ಳಲಿಲ್ಲ. ತಪ್ಪು ಗೊತ್ತಾದ ಮೇಲೆ ಮುಂಬೈ ಇಂಡಿಯನ್ಸ್ ತಂಡ ಪಶ್ಚಾತ್ತಪಾ ಪಟ್ಟಿತ್ತು. ಇದೀಗ ಅದೇ ಹರ್ಪ್ರೀತ್ ಅದೃಷ್ಟ ಖುಲಾಯಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮುಂಬೈ ಇಂಡಿಯನ್ಸ್ ಹೃದಯ ಬಡಿತ ಹೆಚ್ಚಿಸಿದ ಜೋಸ್ ಬಟ್ಲರ್!