Select Your Language

Notifications

webdunia
webdunia
webdunia
webdunia

ಐಪಿಎಲ್: ಡ್ವಾನ್ ಬ್ರಾವೋ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಶಾಕ್!

ಐಪಿಎಲ್: ಡ್ವಾನ್ ಬ್ರಾವೋ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಶಾಕ್!
Rajkot , ಸೋಮವಾರ, 24 ಏಪ್ರಿಲ್ 2017 (07:10 IST)
ರಾಜ್ ಕೋಟ್: ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವಾನೋ ಬ್ರಾವೋಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗಾಗಿ ಈ ಸುದ್ದಿ ನಿಜಕ್ಕೂ ಭಾರತದ ಐಪಿಎಲ್ ಅಭಿಮಾನಿಗಳಿಗೆ ಶಾಕ್ ನೀಡುವುದು ಸಹಜ.

 
ಡ್ವಾನ್ ಬ್ರಾವೋ ಗುಜರಾತ್ ಲಯನ್ಸ್ ಆಟಗಾರ. ಗಾಯದಿಂದ ಇದುವರೆಗಿನ ಐಪಿಎಲ್ ಪಂದ್ಯಗಳಲ್ಲಿ ಬ್ರಾವೋ ಆಡಲಾಗಲಿಲ್ಲ. ಆದರೂ, ಅವರು ಚೇತರಿಸಿಕೊಂಡು ಈಗ ಬರಬಹುದು ಮತ್ತೆ ಬರಬಹುದು ಎಂದು ಕಾದಿದ್ದೇ ಬಂತು.

ಇದೀಗ ಬ್ರಾವೋ ಇನ್ನೂ ಚೇತರಿಸಿದ ಕಾರಣ ಈ ಬಾರಿಯ ಐಪಿಎಲ್ ಟೂರ್ನಿಯಿಂದಲೇ ಔಟಾಗಿದ್ದಾರೆ. ಸ್ವತಃ ಗುಜರಾತ್ ನಾಯಕ ಸುರೇಶ್ ರೈನಾ ಇದನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ನನ್ನ ಮತ್ತು ಕೊಹ್ಲಿಯನ್ನು ನೋಡಿದರೆ ಗೊತ್ತಾಗಲ್ವಾ ಡೆಲ್ಲಿಯವರು ಎಷ್ಟು ಕೋಪಿಷ್ಟರು’