Select Your Language

Notifications

webdunia
webdunia
webdunia
webdunia

ನಾಯಕತ್ವದ ಬಗ್ಗೆ ಧೋನಿ ಟಿಪ್ಸ್ ಬೇಕಾಗಿಲ್ಲ ಎಂದ ಸ್ಟೀವ್ ಸ್ಮಿತ್

ನಾಯಕತ್ವದ ಬಗ್ಗೆ ಧೋನಿ ಟಿಪ್ಸ್ ಬೇಕಾಗಿಲ್ಲ ಎಂದ ಸ್ಟೀವ್ ಸ್ಮಿತ್
Pune , ಶುಕ್ರವಾರ, 31 ಮಾರ್ಚ್ 2017 (13:01 IST)
ಪುಣೆ: ಐಪಿಎಲ್ 10 ನೇ ಆವೃತ್ತಿಯಲ್ಲಿ ಪುಣೆ ತಂಡದ ನಾಯಕನಾಗಿ ಆಯ್ಕೆಯಾಗಿರುವ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ತನಗೆ ಹಿಂದಿನ ನಾಯಕ ಧೋನಿಯ ಟಿಪ್ಸ್ ಬೇಕಾಗಿಲ್ಲ ಎಂದಿದ್ದಾರೆ.

 

ನಾಯಕತ್ವದ ವಿಚಾರದಲ್ಲಿ ಧೋನಿ ಟಿಪ್ಸ್ ಬೇಕಾಗಿಲ್ಲ. ನನ್ನದೇ ಶೈಲಿಯಲ್ಲಿ ತಂಡವನ್ನು ಮುನ್ನಡೆಸುತ್ತೇನೆ ಎಂದಿದ್ದಾರೆ. ‘ಹಲವರ ಅಭಿಪ್ರಾಯ ಕೇಳಿ ನಡೆದರೆ, ಯಾವುದೂ ಪ್ರಯೋಜನಕ್ಕೆ ಬಾರದು. ಅದಕ್ಕೇ ನನ್ನದೇ ಶೈಲಿಯಲ್ಲಿ ತಂಡವನ್ನು ಮುನ್ನಡೆಸುತ್ತೇನೆ’ ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

 
ಇದುವರೆಗೆ ನಾಯಕರಾಗಿದ್ದ ಧೋನಿ ಸ್ಥಾನಕ್ಕೆ ಈ ಆವೃತ್ತಿಯಲ್ಲಿ ಸ್ಮಿತ್ ರನ್ನು ಆಯ್ಕೆ ಮಾಡಲಾಗಿದೆ. ಧೋನಿ ಪುಣೆ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರಿಯಲಿದ್ದಾರೆ. ಆದರೆ ಧೋನಿ ಮತ್ತು ತನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಆರ್ ಸಿಬಿಗೆ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಕೊಟ್ಟ ಬಿಗ್ ಶಾಕ್!