Select Your Language

Notifications

webdunia
webdunia
webdunia
webdunia

ಪುಣೆ ತಂಡದಲ್ಲಿರುವ ಬಾಲಿವುಡ್ ನಾಯಕ ಹಾಗೂ ಖಳನಾಯಕ ಯಾರು ಗೊತ್ತೇ?

ಪುಣೆ ತಂಡದಲ್ಲಿರುವ ಬಾಲಿವುಡ್ ನಾಯಕ ಹಾಗೂ ಖಳನಾಯಕ ಯಾರು ಗೊತ್ತೇ?
Pune , ಗುರುವಾರ, 27 ಏಪ್ರಿಲ್ 2017 (07:21 IST)
ಪುಣೆ: ಪುಣೆ ಸೂಪರ್ ಜೈಂಟ್ ತಂಡ ಇದೀಗ ಐಪಿಎಲ್ ನಲ್ಲಿ ಗೆಲುವಿನತ್ತ ಮುಖ ಮಾಡಿದೆ. ಸದ್ಯಕ್ಕೆ ಈ ತಂಡಕ್ಕೆ ಅಧಿಕೃತವಾಗಿ ಸ್ಟೀವ್ ಸ್ಮಿತ್ ನಾಯಕರಾದರೂ, ಧೋನಿಗೂ ಅಷ್ಟೇ ಪ್ರಾಮುಖ್ಯತೆಯಿದೆ.

 
ಹೀಗಾಗಿ ಇವರ ಬಗ್ಗೆ ಸಹ ಆಟಗಾರ ಬೆನ್ ಸ್ಟೋಕ್ ಗೆ ಸಂದರ್ಶನವೊಂದರಲ್ಲಿ ನಾಯಕ್ ಯಾರು ಖಳನಾಯಕ್ ಯಾರು ಎಂದಾಗ ಅವರ ಉತ್ತರ ಹುಬ್ಬೇರಿಸುವಂತಿತ್ತು. ಸಂದರ್ಶನವೊಂದರಲ್ಲಿ ಬೆನ್ ಗೆ ಧೋನಿ ಮತ್ತು ಸ್ಮಿತ್ ಇಬ್ಬರಲ್ಲಿ ಬಾಲಿವುಡ್ ನಾಯಕ ಯಾರು ಖಳನಾಯಕ ಯಾರಾಗಬಲ್ಲರು ಎಂದು ಕೇಳಲಾಯಿತು.

ಅದಕ್ಕೆ ಉತ್ತರಿಸಿದ ಬೆನ್, ನಾಯಕ ಧೋನಿ, ಖಳ ನಾಯಕ ಸ್ಟೀವ್ ಸ್ಮಿತ್ ಎಂದಿದ್ದಾರೆ. ಇದೇ ಪ್ರಶ್ನೆಯನ್ನು ಧೋನಿ ಮತ್ತು ಅಜಿಂಕ್ಯಾ ರೆಹಾನೆಗೂ ಸಂದರ್ಶಕರು ಕೇಳಿದ್ದರು. ಆದರೆ ವೃಥಾ ವಿವಾದವೇಕೆಂದು ಇವರಿಬ್ಬರು ನೋ ಆನ್ಸರ್ ಪ್ಲೀಸ್ ಎಂದು ಬಿಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕೊತ್ತಾ ಆಟಗಾರರಿಗೆ ಧಮ್ಕಿ ಹಾಕಿದ ನಾಯಕ ಗಂಭೀರ್! ಪರಿಣಾಮ ಏನಾಯ್ತು ಗೊತ್ತಾ?!