Select Your Language

Notifications

webdunia
webdunia
webdunia
webdunia

ಮತ್ತೆ ಧೋನಿಗೆ ಚುಚ್ಚಿದ ಪುಣೆ ಮಾಲಿಕರು!

ಮತ್ತೆ ಧೋನಿಗೆ ಚುಚ್ಚಿದ ಪುಣೆ ಮಾಲಿಕರು!
pune , ಶುಕ್ರವಾರ, 5 ಮೇ 2017 (11:31 IST)
ಪುಣೆ: ಈ ಐಪಿಲ್ ನಲ್ಲಿ ಧೋನಿ ಆಟಕ್ಕಿಂತ ವಿವಾದದ ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.


ಪುಣೆ ಐಪಿಲ್ ತಂಡದ ಮಾಲಿಕರು ಮತ್ತು ಧೋನಿ ನಡುವೆ ಮುಸುಕಿನ ಗುದ್ದಾಟ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಪುಣೆ ಮಾಲಿಕರ ಸಹೋದರ ಹರ್ಷ ಗೋಯೆಂಕಾ ಧೋನಿಗೆ ಟ್ವಿಟೆರ್ ನಲ್ಲಿ ಟಾಂಗ್ ಕೊಟ್ಟಿದ್ದಾರೆ.

ಮೊನ್ನೆ ನಡೆದ ಪಂದ್ಯದಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಠಾಹುಲ್ ತ್ರಿಪಾಟಿಗೆ ಅಭಿನಂದನೆ ಸಲ್ಲಿಸುವಾಗ ಪುಣೆ ಹೀರೋಗಳ ಹೆಸರು ಪ್ರಸ್ತಾಪಿಸಿದ್ದರು.

ಈ ಸಂದರ್ಭದಲ್ಲಿ ಬೇಕೆಂದೇ ಧೋನಿ ಹೆಸರು ಬಿಟ್ಟು ಉಳಿದೆಲ್ಲಾ ಪ್ರಮುಖರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಇದು ಧೊನಿ ಅಭಿಮಾನಿಗಳಿ ಗೆ ಮತ್ತಷ್ಟು ಸಿಟ್ಟು ತರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕೂಡಲೇ ಆಯ್ಕೆ ಸಮಿತಿ ಸಭೆ ಕರೆದು ತಂಡ ಘೋಷಿಸಿ: ಬಿಸಿಸಿಐಗೆ ಆಡಳಿತ ಸಮಿತಿ ತಾಕೀತು