Select Your Language

Notifications

webdunia
webdunia
webdunia
webdunia

ಲಾಯರ್ ಕೆಲಸ ಬಿಟ್ಟು ವೇಶ್ಯಾವಾಟಿಕೆಗೆ ಬಂದ ಮಹಿಳೆ

ಲಾಯರ್ ಕೆಲಸ ಬಿಟ್ಟು ವೇಶ್ಯಾವಾಟಿಕೆಗೆ ಬಂದ ಮಹಿಳೆ
ಬ್ರೆಜಿಲಿಯಾ , ಮಂಗಳವಾರ, 28 ಫೆಬ್ರವರಿ 2017 (18:38 IST)
ಕಾನೂನು ಪದವಿ, ಉನ್ನತ ಹುದ್ದೆ ಎಲ್ಲವನೂ ಬಿಟ್ಟು ವೇಶ್ಯಾವಾಟಿಕೆಯತ್ತ ಹರಿದ ಚಿತ್ತ. ಹೌದು, ಅಚ್ಚರಿ ಎನಿಸಿದರೂ ಸತ್ಯ. ಬ್ರೆಜಿಲ್`ನ 34 ವರ್ಷದ ಮಾಜಿ ಅಟಾರ್ನಿ ಕ್ಲೌಡಿಯಾ ಡಿ ಮಾರ್ಚಿ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ. ಲೀಗಲ್ ಎಕ್ಸ್`ಪರ್ಟ್ ಆಗಿದ್ದ ಕ್ಲೌಡಿಯಾ ಎಲ್ಲ ಬಿಟ್ಟು ವೇಶ್ಯಾವೃತ್ತಿಗೆ ಇಳಿದಿದ್ದಾರೆ.




















ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೌಡಿಯಾ ಕೇವಲ ಹೆಚ್ಚಿನ ಹಣ ಸಂಪಾದನೆಗೆ ನಾನು ಈ ವೃತ್ತಿಗೆ ಬಂದಿಲ್ಲ. ವೃತ್ತಿ ಬದುಕಿನ ಅತ್ಯುತ್ತಮ ತೃಪ್ತಿ ನನಗಿಲ್ಲಿ ಸಿಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಈ ಕ್ಷಿಪ್ರ ಬದಲಾವಣೆ ಹಿಂದೆ ಬಲವಾದ ಕಾರಣವೊಂದಿದೆ. ಅದೇನೆಂದರೆ ವಕೀಲಿ ವೃತ್ತಿಯಲ್ಲಿ ಪುರುಷರ ಸ್ವಾರ್ಥ ಮನೋಭಾವನೆ ಕಂಡು ಇಲ್ಲಿಗೆ ಬಂದಿದ್ದಾಗಿ ಹೇಳ್ತಾರೆ.

ಗಂಟೆಗೆ 150 ಪೌಂಡ್(ಸುಮಾರು 12 ಸಾವಿರ) ಚಾರ್ಜ್ ಮಾಡುವ ಕ್ಲೌಡಿಯಾ, ನನ್ನ ದೇಹದಿಂದ ಹಣ ಮಾಡುವುದು ಒಂದು ರೀತಿಯ ಸ್ವತಂತ್ರ ಜೀವನ ಎನ್ನುತ್ತಾರೆ. ಅಷ್ಟೇ ಅಲ್ಲ, ಇತರ ಮಹಿಳೆಯರಿಗೂ ಆಹ್ವಾನ ನೀಡಿರುವ ಕ್ಲೌಡಿಯಾ ಇದಕ್ಕಾಗಿ ಬ್ಲಾಗ್ ಶುರು ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದಲ್ಲಿ ಇಂಗ್ಲೀಷಿನಲ್ಲೇ ಮಾತನಾಡುವಂತೆ ತೆಲುಗು ಭಾಷಿಕರಿಗೆ ಸಲಹೆ